ವಿಟ್ಲ: ಪೊಲೀಸ್ ಠಾಣಾ ಪೊಲೀಸ್ ಠಾಣೆಯಲ್ಲಿ 212/2017 ಕಲಂ: 448,395,506 ಐಪಿಸಿಯಂತೆ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಕೋಟೆಕಾರ್ ಉಳ್ಳಾಲ ಕೆ.ಸಿ ರೋಡ್ ನಿವಾಸಿ ಅಶ್ರಫ್ ಸಂಶೀರ್ ಎಂಬಾತನಿಗೆ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದು, ಡಿ.1 ರಂದು ವಿಟ್ಲ ಠಾಣಾ ಎಎಸ್ಐ ಜಯರಾಮ, ವಿನೋದ್, ಮಂಜುನಾಥ ರವರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಜಾಮೀನು ಮೂಲಕ ಬಿಡುಗಡೆ ಮಾಡಿರುವುದಾಗಿದೆ ತಿಳಿದು ಬಂದಿದೆ.
