ವಿಟ್ಲ: ಮಾಣಿಲ ನಿವಾಸಿ ನಾರಾಯಣ ಪೂಜಾರಿಯವರ ಪುತ್ರ ಮನೋಜ್ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು, ಮನೆಯ ಆಧಾರಸ್ತಂಭವಾಗಿದ್ದ ಮನೋಜ್ ರಾತ್ರಿ ಹಗಲು ದುಡಿದು ಮನೆಗೆ ಬೆಳಕಾಗಿದ್ದರು. ಆದರೇ ಇದೀಗ ಆ ಬೆಳಕೇ ಹಾರಿ ಹೋಗಿದ್ದು, ಮನೆಯವರ ಪರಿಸ್ಥಿತಿ ತೀರಾ ಹದಗೆಟ್ಟಿದೆ.

ತೀರಾ ಸಂಕಷ್ಟದಲ್ಲಿರುವ ಈ ಬಡ ಕುಟುಂಬಕ್ಕೆ ದಾನಿಗಳ ನೆರವಿನ ಹಸ್ತ ಬೇಕಾಗಿದೆ.
ಸಹಾಯ ಮಾಡಲ್ಚಿಸುವವರು :
RANJITH
Ac : 5022500100292901
IFSC Code : KARB0000502
Googlepay / phonepay :
9141017357 ಮೂಲಕ ಕುಟುಂಬಕ್ಕೆ ಸಹಾಯಧನ ನೀಡಬಹುದು..


























