ಉಪ್ಪಿನಂಗಡಿ : ಮಖೆ ಜಾತ್ರೋತ್ಸವದ ಪ್ರಯುಕ್ತ ಶ್ರೀ ದುರ್ಗಾ ಫರ್ನಿಚರ್ ಅಂಡ್ ಹೋಮ್ ಎಪ್ಲಾಯನ್ಸಸ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ಆಫರ್ ಲಭ್ಯವಿದೆ.

ಉಪ್ಪಿನಂಗಡಿ ಮಖೆ ಜಾತ್ರೆಯ ಪ್ರಯುಕ್ತ ಗ್ರಾಹಕರಿಗಾಗಿ 5 to 50% ವಿಶೇಷ ಆಫರ್ ನೀಡಲಾಗಿದೆ. ಈ ಆಫರ್ 18-02-2023 ರಿಂದ 24-03-2023 ತನಕ ಲಭ್ಯವಾಗಲಿದೆ. ಹಾಗೆಯೇ ಖರೀದಿಯ ಮೇಲೆ ವಿಶೇಷ ಆಫರ್ ಮತ್ತು ಉಡುಗೊರೆಗಳು ಲಭ್ಯವಾಗಲಿದೆ.

ಒಂದೇ ಸೂರಿನಡಿ ಫರ್ನಿಚರ್ಸ್ ಅಂಡ್ ಎಲೆಕ್ಟ್ರಾನಿಕ್ಸ್, ಹೋಂ ಎಪ್ಲಾಯನ್ಸಸ್, ವಿನೂತನ ಡಿಸೈನ್‍ನ ಡೈನಿಂಗ್ ಟೇಬಲ್, ದೇವರ ಸ್ಟಾಂಡ್, ಸೋಫಾ ಸೇಟ್, , ಕುಕ್ಕರ್ಸ್, ಮಿಕ್ಸಿ, ಗ್ರೈಂಡರ್ಸ್, ಕೃಷಿ ಉಪಕರಣಗಳು, ಬೆಡ್ ಶಿಟ್ಸ್ ಕರ್ಟನ್ಸ್ ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳು ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ಒದಗಿಸಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9901771273, 903558273 ಸಂಪರ್ಕಿಸಬಹುದಾಗಿದೆ…






