ಬಂಟ್ವಾಳ: ಶ್ರೀ ಮಲರಾಯಿ ಮೂವರ್ ದೈವಂಗಳ ದೈವಸ್ಥಾನ ಕಾಪುಮಜಲಿನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ಮಹಾಬಲ ಶೆಟ್ಟಿ ಎರ್ಮೆನಿಲೆ (85) ರವರು ಹೃದಯಾಘಾತದಿಂದಾಗಿ ಮಾ.16 ರಂದು ನಿಧನರಾದರು.
ಮಹಾಬಲ ಶೆಟ್ಟಿ ರವರು ಪ್ರಗತಿಪರ ಕೃಷಿಕರಾಗಿದ್ದು, ಧಾರ್ಮಿಕ, ಸಾಮಾಜಿಕ ಮುಂದಾಳು ಆಗಿದ್ದರು.
ಮೃತರು ಪತ್ನಿ ಹಾಗೂ ನಾಲ್ವರು ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ..