ಪುತ್ತೂರು: ನಿರ್ವಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ರೈ & ಶೆಟ್ಟಿ ಅಸೋಸಿಯೇಟ್ಸ್ (ರಿಯಲ್ ಎಸ್ಟೇಟ್ ಡೀಲರ್ಸ್ & ಡೆವಲಪರ್ಸ್ ) ನೂತನ ಸಂಸ್ಥೆಯು ಮಾ.19 ರಂದು ಶುಭಾರಂಭಗೊಳ್ಳಲಿದೆ.
ಪುತ್ತೂರು ಎಪಿಎಂಸಿ ರಸ್ತೆಯ ಜೆ.ಎಂ.ಜೆ ಕಾಂಪ್ಲೆಕ್ಸ್ ನಲ್ಲಿ ನಿರ್ವಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ರೈ & ಶೆಟ್ಟಿ ಅಸೋಸಿಯೇಟ್ಸ್ ಶುಭಾರಂಭಗೊಳ್ಳಲಿದೆ.
