ಪುತ್ತೂರು : ‘ನಕ್ಷ ಕನ್ಸ್ಟ್ರಕ್ಷನ್’ ಉದ್ಘಾಟನಾ ಸಮಾರಂಭವು ಮಾ.23 ರಂದು ನೆಹರು ನಗರದ ಉಪಾಧ್ಯಾಯ ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿ ನಡೆಯಲಿದೆ.
ನೂತನ ಮಳಿಗೆಯನ್ನು ಶಾಸಕ ಸಂಜೀವ ಮಠಂದೂರು ರವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಮುಳಿಯ ಕೇಶವ ನಿಲಯದ ಕಾವೇರಿ ಅಮ್ಮ, ಕ್ಯಾಂಪ್ಕೋದ ಮಾಜಿ ಅಧ್ಯಕ್ಷರಾದ ಕೋಂಕೋಡಿ ಪದ್ಮನಾಭ, ಪುತ್ತೂರು ಸೃಷ್ಟಿ ಕನ್ಸ್ಟ್ರಕ್ಷನ್ ನ ಶಿವಪ್ರಸಾದ್ ಟಿ. ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.