ಬೆಳ್ತಂಗಡಿ : ಕೊರೊನಾ ಅಟ್ಟಹಾಸದಿಂದ ಜನರ ಜೀವವನ್ನು ಉಳಿಸಲು ಅತ್ಯಗತ್ಯವಾದಂತಹ ಆಕ್ಸಿಜನ್ ನನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಸರಬರಾಜು ಮಾಡಲಾಯಿತು.
ಸಚಿವರಾದಂತಹ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ ರಾಜೇಂದ್ರ, ಶಾಸಕರಾದಂತಹ ವೇದವ್ಯಾಸ ಕಾಮತ್, ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಉಪಸ್ಥಿತರಿದ್ದರು.