ವಿಟ್ಲ : ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿ ಹಬ್ಬ ಮಹೋತ್ಸವದ ಪ್ರಯುಕ್ತ ಜು.10 ರಂದು ವಿಟ್ಲ ಪಂಚಲಿಂಗೇಶ್ವರ ಸದನದಲ್ಲಿ ನಡೆದ ವಿಟ್ಲ ವಲಯದ ಪೂರ್ವಭಾವಿ ಸಭೆಯಲ್ಲಿ ಸಮಿತಿ ರಚನೆ ಮಾಡಲಾಯಿತು.

ಕಾರ್ಯಕ್ರಮವು ಮಾಣಿಲ ಶ್ರೀಧಾಮ ಸ್ವಾಮೀಜಿಯವರ ನೇತೃತ್ವದಲ್ಲಿ ನೇರವೇರಿತು.
ವೇದಿಕೆಯಲ್ಲಿ ಮಾಣಿಲ ಕ್ಷೇತ್ರದ ಕೇಂದ್ರ ಸಮಿತಿಯ ಗೌರವ ಮಾರ್ಗದರ್ಶಕರು ಪ್ರಸಾದ್ ಪಾಂಗಾಣಾಯ, ಸಂಚಾಲಕ ತಾರಾನಾಥ ಕೊಟ್ಟಾರಿ, ಕಾರ್‍ಯಾಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ, ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ಉಪಾಧ್ಯಕ್ಷ ಕೃಷ್ಣಯ್ಯ ವಿಟ್ಲ ಅರಮನೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಕಾರ್ಯದರ್ಶಿ ಪದ್ಮನಾಭ ಕಟ್ಟೆ ವಿಟ್ಲ ನಿರೂಪಿಸಿ, ರಾಜೇಶ್ ಆರ್.ಕೆ ಧನ್ಯವಾದ ಸಮರ್ಪಿಸಿದರು.

ಸಭೆಯಲ್ಲಿ ಕಾರ್ಯಕಾರಿಣಿ ಪ್ರಮುಖರು, ಸದಸ್ಯರೆಲ್ಲರೂ ಉಪಸ್ಥಿತರಿದ್ದರು. 48 ದಿನಗಳ ಪರ್ಯಂತ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆ ಜು.16-ಆ.25 ತನಕ ನಡೆಯಲಿದ್ದು, ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಆ.25-27ರ ವರೆಗೆ ನಡೆಯಲಿದೆ.

ವರಮಹಾಲಕ್ಷ್ಮೀ ವೃತಾಚರಣೆ ಬೆಳ್ಳಿಹಬ್ಬ ಮಹೋತ್ಸವದ ವಿಟ್ಲ ವಲಯ ಸಮಿತಿ ರಚನೆ
ಅಧ್ಯಕ್ಷರು:-
ಚಂದ್ರಹಾಸ ಸುವರ್ಣ, ಶ್ರೀದೇವಿ ಶಾಮಿಯಾನ ವಿಟ್ಲ
ಗೌರವಾಧ್ಯಕ್ಷರು:-
ಬಂಗಾರು ಅರಸರು ಅರಮನೆ ವಿಟ್ಲ
ಜಗನಾಥ ಸಾಲ್ಯಾನ್ ವಿಟ್ಲ
ಜಗನ್ನಾಥ್ ಕಾಸರಗೋಡು
ಸತೀಶ್ ಆಳ್ವ,
ಜಯರಾಮ ಬಲ್ಲಾಳ್
ಮೋನಪ್ಪ ಗುರುಸ್ವಾಮಿ
ಕಾರ್ಯದರ್ಶಿ:-
ಹರೀಶ್ ಸಿ.ಹೆಚ್ ವಿಟ್ಲ
ಉಪಾಧ್ಯಕ್ಷರು:-
ಪ್ರಭಾಕರ ಶೆಟ್ಟಿ ದಂಬೆಕಾನ
ಸುಭಾಸ್ ನಾಯಕ್ ವಿಟ್ಲ
ರಮಾನಾಥ ವಿಟ್ಲ
ಶೀನ ನಾಯ್ಕ
ರವೀಶ್ ಶೆಟ್ಟಿ ಕರ್ಕಳ
ಗೋವರ್ಧನ್ ವಿಟ್ಲ
ಜೊತೆ ಕಾರ್ಯದರ್ಶಿ:-
ರಾಧಾಕೃಷ್ಣ ಎರುಂಬು
ಅನಂತ ಪ್ರಸಾದ
ರವಿಶಂಕರ್ ವಿಟ್ಲ
ಅರವಿಂದ ರೈ
ವಿಶ್ವನಾಥ ಗೌಡ
ಸಂಘಟನಾ ಕಾರ್ಯದರ್ಶಿ:-
ಅರುಣ್ ವಿಟ್ಲ


























