ಪುತ್ತೂರು : ‘ಪ್ರಭು ಚರುಂಬುರಿ’ ವತಿಯಿಂದ ಕೊಂಬೆಟ್ಟು ಬಂಟರ ಭವನದ ಬಳಿಯ ಜಿ.ಎಲ್ ಟ್ರೇಡ್ ಸೆಂಟರ್ ನ ಮಹಡಿಯಲ್ಲಿ ನಡೆಯುತ್ತಿರುವ ‘ಚರುಂಬುರಿ ಹಬ್ಬ’ವನ್ನು ಆ.16ರ ವರೆಗೆ ಮುಂದುವರಿಸಲಾಗಿದೆ.
ಆ.12-15ರವರೆಗೆ ‘ಚರುಂಬುರಿ ಹಬ್ಬ’ ನಡೆಯಲಿದೆ ಎಂದು ಮಾಲಕರು ತಿಳಿಸಿದ್ದು, ಇದೀಗ ಗ್ರಾಹಕರ ಅಪೇಕ್ಷೆಯ ಮೇರೆಗೆ ಆ.16ರ ವರೆಗೆ ಮುಂದೂಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಂಜೆ 4 ರಿಂದ 10ರ ವರೆಗೆ ಚರುಂಬುರಿ ಹಬ್ಬ ನಡೆಯಲಿದೆ.
ಚರುಂಬುರಿ ಹಬ್ಬದಲ್ಲಿ 15 ಬಗೆಯ ಚರುಂಬುರಿ..:
ಜಿಂಜರ್ ಗಾರ್ಲಿಕ್, ರಾಕೆಟ್, ನಾರ್ಮಲ್, ಗರಿಗರಿ, ರಾಜಾ ಸ್ಪೆಷಲ್, ಆಲು ಸೇರಿದಂತೆ 15 ಬಗೆಯ ಚರುಂಬುರಿ, ಅಲ್ಲದೇ ಇಪ್ಪತ್ತು ರೂಪಾಯಿಂದ ಐವತ್ತು ರೂ. ವರೆಗಿನ ಚರುಂಬುರಿಗಳು ಇಲ್ಲಿ ದೊರೆಯುತ್ತವೆ.
