ಸಾಮಾಜಿಕ ಸೇವಾ ಕಳಕಳಿಯ ನಿಸ್ವಾರ್ಥಿ ಉದ್ಯಮಿ ಮನ್ಮಿಥ್ ರೈ ಓಲೆಮುಂಡೋವು.. ದೂರದಲ್ಲಿದ್ದರೂ ಸದಾ ಸಮೀಪದಲ್ಲಿರುವಂತೆ ಒಂದಲ್ಲೊಂದು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುವ ಇವರಿಗೆ ಇಂದು ಜನ್ಮದಿನದ ಸಂಭ್ರಮ.

ಪ್ರತೀ ವರ್ಷ ಜನ್ಮದಿನವನ್ನು ಸಾಮಾಜಿಕ ಸೇವೆ ಮೂಲಕ ಆಚರಿಸಿಕೊಳ್ಳುತ್ತಾರೆ. ಈ ಭಾರಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಸಿರಾಜ್ ಮಾಲಕತ್ವದ ಆಂಬುಲೆನ್ಸ್ ಗಳನ್ನು ಸೇವೆ ಅನ್ನು ಈ ದಿನ ಸಂಪೂರ್ಣ ಉಚಿತವಾಗಿ ನೀಡಲಿದೆ. ಇದರ ಸದುಪಯೋಗ ಪಡೆಯಲು 9902205117 ಸಂಪರ್ಕಿಸಬಹುದಾಗಿದೆ.
