ವಿಟ್ಲ : ಕಂಪ್ಯೂಟರೀಕೃತ ಕೆತ್ತನೆ ಮತ್ತು ಕರಕೌಶಲ್ಯ ಕೆತ್ತನೆಗಳ ಮಳಿಗೆ ‘ಹೇಮಾಕೃಷ್ಣ’ ಆ.24 ರಂದು ಕುದ್ದುಪದವು ಲ್ಯಾಂಪ್ ಸೊಸೈಟಿಯಲ್ಲಿ ಶುಭಾರಂಭಗೊಳ್ಳಲಿದೆ.
ವಿವಿಧ ವಿನ್ಯಾಸಗಳ ಕಂಪ್ಯೂಟರೀಕೃತ ಕೆತ್ತನೆ ಮತ್ತು ಕರಕೌಶಲ್ಯ ಕೆತ್ತನೆಗಳನ್ನು ಅತ್ಯಾಕರ್ಷಕ ರೀತಿಯಲ್ಲಿ ಗ್ರಾಹಕರ ಅಭಿರುಚಿಯಂತೆ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಯೋಗಿಶ್ ಆಚಾರ್ಯ ಪ್ರಕಟಣೆ ತಿಳಿಸಿದ್ದಾರೆ.



























