Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

    ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

    ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

    ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

    ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

    ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

    ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

    ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

    ಹಾರಾಡಿ ರೈಲ್ವೆ ಸೇತುವೆ ಕೆಳಭಾಗದಲ್ಲಿ ಕಾಮಗಾರಿ: ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ…!!

    ಹಾರಾಡಿ ರೈಲ್ವೆ ಸೇತುವೆ ಕೆಳಭಾಗದಲ್ಲಿ ಕಾಮಗಾರಿ: ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ…!!

    ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣ: ಸಿಕ್ಕಿಬಿದ್ದ ಹೈಟೆಕ್ ಕಿಲಾಡಿಗಳ ಹಿನ್ನೆಲೆ ನೋಡಿ ಪೊಲೀಸರೇ ಶಾಕ್..!!!

    ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣ: ಸಿಕ್ಕಿಬಿದ್ದ ಹೈಟೆಕ್ ಕಿಲಾಡಿಗಳ ಹಿನ್ನೆಲೆ ನೋಡಿ ಪೊಲೀಸರೇ ಶಾಕ್..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ತೆಂಗು ರೈತರ ಸಂಸ್ಥೆಯ ʼಕಲ್ಪಸಮೃದ್ಧಿʼ ಯೋಜನೆಯಡಿಯಲ್ಲಿ ಠೇವಣಿ ಇಡುವವರಿಗೆ ಸುವರ್ಣಾವಕಾಶ : ಜ.30 ಕೊನೆ ದಿನ ; 200 ಜನರಿಗೆ ಮಾತ್ರ ಅವಕಾಶ

December 29, 2023
in ಪುತ್ತೂರು, ಮಂಗಳೂರು, ರಾಜ್ಯ
0
ತೆಂಗು ರೈತರ ಸಂಸ್ಥೆಯ ʼಕಲ್ಪಸಮೃದ್ಧಿʼ ಯೋಜನೆಯಡಿಯಲ್ಲಿ ಠೇವಣಿ ಇಡುವವರಿಗೆ ಸುವರ್ಣಾವಕಾಶ : ಜ.30 ಕೊನೆ ದಿನ ; 200 ಜನರಿಗೆ ಮಾತ್ರ ಅವಕಾಶ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಭಾರತದ ಅತೀ ದೊಡ್ಡ ತೆಂಗು ರೈತರ ಸಂಸ್ಥೆಯ ʼಕಲ್ಪಸಮೃದ್ಧಿʼ ಯೋಜನೆಯಡಿಯಲ್ಲಿ ಠೇವಣಿ ಇಡುವವರಿಗೆ ಸುವರ್ಣ ಅವಕಾಶ.., ಜನವರಿ 30 ಕೊನೆಯ ದಿನಾಂಕವಾಗಿದ್ದು, 200 ಜನರಿಗೆ ಮಾತ್ರ ಅವಕಾಶವಿರುತ್ತದೆ.

Advertisement
Advertisement
Advertisement

ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಬೆಳೆ ಬೆಳೆದ ರೈತನಿಗೆ ಗರಿಷ್ಟ ಲಾಭ ತಂದು ಕೊಡಬೇಕು ಎಂಬ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಕರಾವಳಿ ಕರ್ನಾಟಕದಲ್ಲಿ ಅಕ್ಷರಶ: ಸಾಕಾರಗೊಳಿಸುತ್ತಿರುವುದು “ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕ ಸಂಸ್ಥೆ”.. ರೈತರಿಂದಲೇ ಸ್ಥಾಪಿತವಾದ ಈ ಸಂಸ್ಥೆ ತೆಂಗಿನಮರ ಹಾಗೂ ಅದರ ಸಂಪೂರ್ಣ ಉತ್ಪನ್ನವನ್ನು ಮೌಲ್ಯವರ್ಧಿಸಿ ,ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಉತ್ಪನ್ನಗಳನ್ನಾಗಿ ತಯಾರಿಸಿ ,ನೇರವಾಗಿ ಗ್ರಾಹಕನಿಗೆ ಒದಗಿಸುತ್ತಿದೆ.

ಸಂಸ್ಥೆಯ ಈ ಪರಿಕಲ್ಪನೆಗೆ ಭಾರೀ ಮೆಚ್ಚುಗೆಯನ್ನು ಸಂಪಾದಿಸಿದ್ದು, ಕರಾವಳಿ ಭಾಗದ ವಿವಿಧೆಡೆ 11 ಶಾಖೆಗಳನ್ನು ಒಳಗೊಂಡು ಜನಮನ್ನಣೆಯೊಂದಿಗೆ ಮುಂದಡಿಯಿಡುತ್ತಿದೆ.
ಕಲ್ಪ ಸಮೃದ್ದಿ ಯೋಜನೆ ರೈತ ಸಮೂಹದ ನಂಬುಗೆಯ ಸಂಸ್ಥೆಯಾಗಿ ಬೆಳೆದು ನಿಂತಿರುವ ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಕಂಗೊಳಿಸುತ್ತಿರುವ ತೆಂಗು ಸಂಸ್ಥೆಯು ರೈತರಿಗೆ ಹಾಗೂ ಸಾರ್ವಜನಿಕರಿಗೆ ಆದಾಯ ಕಲ್ಪಿಸುವ ಉದ್ದೇಶದಿಂದ ‘ಕಲ್ಪಸಮೃದ್ದಿ ‘ಎಂಬ ವಿಶೇಷ ಠೇವಣಿ ಯೋಜನೆಯೊಂದನ್ನು ಪ್ರಾರಂಭಿಸಿದೆ.

Advertisement

ಈ ಯೋಜನೆಯಡಿ 3 ವರ್ಷದ ಠೇವಣಿದಾರರಿಗೆ ಉತ್ತಮ ಆದಾಯವನ್ನು ತಂದುಕೊಡುತ್ತಿದ್ದು. ಠೇವಣಿಗೆ ವಾರ್ಷಿಕ ಶೇ.12ರ ಬಡ್ಡಿದರದಂತೆ, ಮೂರು ವರ್ಷದ ಅವಧಿಗೆ ಶೇ.40.5ರಷ್ಟು ಆದಾಯವನ್ನು ಮರಳಿಸುತ್ತದೆ. ಒಂದು ಲಕ್ಷ ರೂಪಾಯಿಯ ಠೇವಣಿಗೆ ಮೂರು ವರ್ಷಕ್ಕೆ 40,492 ರೂ. ಆದಾಯ ಗಳಿಸಬಹುದಾಗಿದೆ. ಮಾಸಿಕ ಆದಾಯ ಯೋಜನೆ
ಠೇವಣಿದಾರ ಒಂದು ಲಕ್ಷ ರೂಪಾಯಿ ಹಣವನ್ನು ಠೇವಣಿ ಇಟ್ಟರೆ ಆತ ಪ್ರತಿ ತಿಂಗಳು 948 ರೂಪಾಯಿ ಹಣವನ್ನು ಆದಾಯ ರೂಪದಲ್ಲಿ ಕಲ್ಪ ಸಮೃದ್ದಿ ಯೋಜನೆಯಡಿ ಪಡೆಯಬಹುದಾಗಿದೆ. ನಿಗದಿತ ಮಾಸಿಕ ಆದಾಯವನ್ನು ಪಡೆಯಲು ಬಯಸುವವರಿಗೆ ಈ ಯೋಜನೆ ವರದಾನವಾಗಿದೆ, ಗರಿಷ್ಠ ಮೂರು ವರ್ಷ ದ ಅವಧಿಗೆ ಠೇವಣಿ ಇಡಲು ಅವಕಾಶವಿದ್ದು, ಆಸ್ತಿ ನಿವೇಶನ ಅಥವಾ ಇನ್ನಿತರ ಹೂಡಿಕೆಗಳಿಗಿಂತ ಈ ಯೋಜನೆಯಲ್ಲಿ ಅತ್ಯಧಿಕ ಮತ್ತು ಅನುಕೂಲಕ್ಕೆ ತಕ್ಕಂತೆ ಸುರಕ್ಷಿತವಾಗಿ ,ವ್ಯವಸ್ಥಿತ ರೀತಿಯಲ್ಲಿ ಆದಾಯಗಳಿಸುವ ಜೊತೆಗೆ ,ರೈತರ ಕೃಷಿ ಚಟುವಟಿಕೆಗಳ ಆದಾಯಕ್ಕೆ ಬೆಂಬಲ ನೀಡಿದಂತಾಗುತ್ತದೆ.

ಆದಾಯವನ್ನು ಪಡೆಯುವುದು ಹೇಗೆ..!??

ಠೇವಣಿದಾರ ನೀಡುವ ರಾಷ್ಟ್ರೀಕೃತ ಬ್ಯಾಂಕಿನ ಖಾತೆಗೆ ಆದಾಯವನ್ನು ಸಂಸ್ಥೆಯು ನೇರವಾಗಿ ವರ್ಗಾಯಿಸುತ್ತದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ತಮ್ಮದಾಗಿಸಿಕೊಳ್ಳುತ್ತಿದ್ದು ,ಜನ ಸಾಮಾನ್ಯ ವಲಯದಲ್ಲಿ ಉತ್ತಮ ಸ್ಪಂದನೆಯನ್ನು ಸಂಸ್ಥೆಯು ಪಡೆಯುತ್ತಿದೆ.

ಇಷ್ಟು ಬಡ್ಡಿ ಹೇಗೆ ಕೊಡುತ್ತಾರೆ..!?

3 ವರ್ಷದ ಠೇವಣಿಗೆ ಸಂಸ್ಥೆಯು ಕೊಡುವ ಶೇ 40.5 ಬಡ್ಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೇ ಅತ್ಯಧಿಕ. ಇಷ್ಟು ಬಡ್ಡಿ ನೀಡಲು ಸಂಸ್ಥೆಯೊಂದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ, ಅನುಮಾನ ಸಾರ್ವಜನಿಕರಲ್ಲಿ ಮೂಡುವುದು ಸಹಜ. ಆದರೆ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಒಳ ಹೊಕ್ಕು ಅಭ್ಯಸಿಸಿ, ಕಾರ್ಯ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ , ಈ ಯೋಜನೆ ಪ್ರಾಯೋಗಿಕವಾಗಿ ಸಾಧ್ಯ ಎಂಬುವುದು ಅರಿವಾಗುತ್ತದೆ.

ಸಂಸ್ಥೆಯು ತೆಂಗಿನಕಾಯಿ, ಸಿಪ್ಪೆ, ಚಿಪ್ಪು, ಗರಿ, ಸಿರಿ, ತಿರುಳು, ಮರ ಹೀಗೆ ಪ್ರತಿಯೊಂದನ್ನೂ ರೈತರಿಂದ ನೇರವಾಗಿ ಖರೀದಿ ಮಾಡು ತ್ತಿದ್ದು, ಸಂಸ್ಥೆಯು ಮಂಗಳೂರು, ಸುಳ್ಯದ ದೊಡ್ಡ ತೋಟ ಹೀಗೆ ಹಲವೆಡೆ ಫ್ಯಾಕ್ಟರಿ ಹೊಂದಿರುತ್ತದೆ. ಬಹು ರಾಷ್ಟ್ರೀಯ ಕಂಪೆನಿ ಗಳಿಂದಲೂ ಉತ್ಪನ್ನಗಳ ಬೇಡಿಕೆ ಇದ್ದು , ಉತ್ಪನ್ನಗಳ ಉತ್ಪಾದಕತೆ ಹಾಗೂ ವ್ಯವಸ್ಥಿತ ಪೂರೈಕೆಗೆ ಕಾರ್ಯ ಪ್ರಕ್ರಿಯೆಗಳು ಭರದಿಂದ ನಡೆಯುತ್ತಿದೆ. ಈ ವ್ಯವಸ್ಥೆಯ ಮೂಲಕ ಕಂಪೆನಿಯು ಹೆಚ್ಚುವರಿ ಆದಾಯ ಗಳಿಸುತ್ತಿದ್ದು, ರೈತರಿಂದ ಬೆಳೆಗಳನ್ನು ಖರೀದಿಸಲು , ದಾಸ್ತಾನು ಮಾಡಲು ಹಾಗೂ ಮೌಲ್ಯವರ್ಧನೆಗೆ ಬೇಕಾಗುವ ಬಂಡವಾಳಕ್ಕೆ ಠೇವಣಿ ಹಣವನ್ನು ಬಳಸಲಾಗುತ್ತದೆ. ಸಂಸ್ಥೆಯ ಉತ್ಪನ್ನಗಳ ಮಾರಾಟದಿಂದ ಬರುವ ಅಧಿಕ ಲಾಭವನ್ನು ಬಡ್ಡಿ ರೂಪದಲ್ಲಿ ಗ್ರಾಹಕರಿಗೆ ನೀಡುತ್ತದೆ . ಹೀಗಾಗಿ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ ಠೇವಣಿದಾರರಿಗೆ ಅತೀ ಹೆಚ್ಚು ಬಡ್ಡಿ ನೀಡಲು ಸಾಧ್ಯವಾಗಿದೆ.

ಸಂಸ್ಥೆ ತಯಾರಿಸುವ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳು
ತೆಂಗಿನ ಎಣ್ಣೆ, ಕೋಕೊ ಫೈಬರ್, ಕೋಕೋಪಿಟ್ ಬ್ರಿಕ್ಸ್, ಗೆರಟೆಯಿಂದ ಅಲಂಕಾರಿಕ ಹಾಗೂ ಗೃಹ ಬಳಕೆಯ ಉತ್ಪನ್ನ, ಗೆರಟೆಯಿಂದ ಐಸ್ ಕ್ರೀಂ ಕಪ್, ವರ್ಜಿನ್ ತೆಂಗಿನ ಎಣ್ಣೆ, ಕ್ಯಾಪ್ಸಲ್, ತೆಂಗಿನ ಹಾಲು, ತೆಂಗಿನ ಉಪ್ಪಿನಕಾಯಿ, ಹೈನುಗಾರರಿಗೆ ತೆಂಗಿನ ಹಿಂಡಿ, ತೆಂಗಿನ ಮರದ ಕರಕುಶಲ ವಸ್ತು ಹಾಗೂ ತೆಂಗಿನ ಮರದ ಪೀಠೋಪಕರಣಗಳು, ಇಪಿಎನ್ ಬಯೋ ರಸಗೊಬ್ಬರ, ಸಾವಯವ ಗೊಬ್ಬರ, ವರ್ಮಿ ಕಾಂಪೋಸ್ಟ್ . ಇದರಲ್ಲಿ ಒಂದಷ್ಟನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದ್ದು, ಇನ್ನೊಂದಷ್ಟು ತಯಾರಿಕ ಹಂತದಲ್ಲಿದೆ.

14 ಸಾವಿರ ಕ್ಕಿಂತಲೂ ಅಧಿಕ ನೋಂದಾಯಿತ ಸದಸ್ಯರ ಬಲ :

ಪ್ರಸ್ತುತ ಇಂದು 14 ಸಾವಿರಕ್ಕಿಂತ ಅಧಿಕ ಸದಸ್ಯರನ್ನು ಹೊಂದಿದೆ. ಇಷ್ಟು ಆಗಾಧವಾಗಿ ಬೆಳೆದು ನಿಂತಿರುವ ಕಂಪೆನಿಯು 12 ಲಕ್ಷಕ್ಕಿಂತ ಅಧಿಕ ತೆಂಗಿನ ಮರಗಳು, 54 ಸಾವಿರ ಎಕರೆ ಪ್ರದೇಶದಷ್ಟು ವಿಸ್ತೀರ್ಣ ಭೂ ಪ್ರದೇಶವನ್ನು ತನ್ನ ಕಾರ್ಯಚಟುವಟಿಕೆಯ ಭಾಗವಾಗಿಸಿದೆ. ಈ ಮೂಲಕ ರೈತರ ಹಾಗೂ ಬಳಕೆದಾರರ ಹಿತ ಕಾಪಾಡಲು ಕಾರ್ಯಮಗ್ನವಾಗಿದೆ.

ಪಂಚಕಲ್ಪ ಕಾರ್ಯಯೋಜನೆ

ಸಂಸ್ಥೆಯು ಪಂಚಕಲ್ಪ ಎಂಬ ವಿಶಿಷ್ಟ ಕಾರ್ಯಯೋಜನೆ ಹೊಂದಿದ್ದು,ಕಲ್ಪವೃಕ್ಷ, ಕಲ್ಪರಸ, ಕಲ್ಪ ಸಮೃದ್ದಿ, ಕಲ್ಪ ಸಂಪರ್ಕ ಮತ್ತು ಕಲ್ಪ ಸೇವಾ ಈ ಯೋಜನೆಗಳ ಮೂಲಕ ತೆಂಗು ಮೌಲ್ಯವರ್ಧನೆ, ಸ್ವಾ ಉದ್ಯೋಗ,ಮಹಿಳಾ ಸಬಲೀಕರಣ, ಕೃಷಿ ತಂತ್ರಜ್ಞಾನಗಳ ಮೂಲಕ ರೈತರ ಅವಶ್ಯಕತೆಗಳನ್ನು ಪೂರೈಸಲಾಗುತ್ತದೆ.

ಬಲಿಷ್ಠ ಪರಿಣತರ ತಂಡ – ಸಮರ್ಥ ಆಡಳಿತ ಮಂಡಳಿ

ಕೃಷಿಕರೇ ಸೇರಿ ಈ ಸಂಸ್ಥೆಯನ್ನು ಮುಂದಡಿಯಿಟ್ಟರೂ ಸುಮಾರು 16 ಮಂದಿ ವಿವಿಧ ಕ್ಷೇತ್ರದ ಸಾಧಕರನ್ನು ಒಳಗೊಂಡಂತಹ ಸಮರ್ಥ ಆಡಳಿತ ಮಂಡಳಿ ಹಾಗೂ ಬಲಿಷ್ಠ ಸಲಹಾ ಸಮಿತಿಯ ಮೂಲಕ ಈ ಸಂಸ್ಥೆಯು ಮುನ್ನಡೆಯುತ್ತಿದೆ.

ಹೆಸರಾಂತ ಆರ್ಥಿಕ ತಜ್ಞರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಯುವ ಉದ್ಯಮಿಗಳು, ಅಂತರಾಷ್ಟ್ರೀಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧಕರು ಈ ಸಮಿತಿಯ ಸದಸ್ಯರಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಕಲ್ಪಸಮೃದ್ಧಿ ಯೋಜನೆಯ ಫಲಾನುಭವಿಗಳಾಗಲು 200 ಜನರಿಗೆ ಮಾತ್ರ ಅವಕಾಶ

ಕಲ್ಪ ಸಮೃದ್ಧಿ ಯೋಜನೆಯ ಸ್ಥಿರ ಠೇವಣಿಗಳಿಗೆ ಜನವರಿ 30-2024 ಕೊನೆಯ ದಿನಾಂಕವಾಗಿದ್ದು, ಈಗಾಗಲೇ 5 ಲಕ್ಷ ವರೆಗಿನ ಸ್ಲಾಟ್ ಗಳು ಭರ್ತಿಯಾಗಿದ್ದು ,ಅದಕ್ಕಿಂತ ಮೇಲ್ಪಟ್ಟ ಮೊತ್ತದ ಕೇವಲ 200 ಠೇವಣಿದಾರರಿಗೆ ಮಾತ್ರ ಅವಕಾಶವಿರುತ್ತದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಎ. ತಿಳಿಸಿರುತ್ತಾರೆ.

ಸಂಸ್ಥೆಯ ಹತ್ತಿರದ ಶಾಖೆಯನ್ನು ಸಂಪರ್ಕಿಸಿ ಕಲ್ಪಸಮೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಪೂರಕ ದಾಖಲೆಯನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸುವುದು. ಯಾವುದೇ ಕಚೇರಿಯ ಅಲೆದಾಟವಿಲ್ಲದೆ ಆನ್ಲೈನ್ ಮುಖಾಂತರವೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಸಂಸ್ಥೆಯನ್ನು ಸಂಪರ್ಕಿಸುವುದು ಹೇಗೆ..!?

ಆಸಕ್ತರು ಸಂಸ್ಥೆಯ ವೆಬ್ಸೈಟ್ www.coconutfarmers.in ಅಥವಾ ಟೋಲ್ ಫ್ರೀ ಸಂಖ್ಯೆ – 18002030129 ಕರೆಮಾಡಿ ಅರ್ಜಿಸಲ್ಲಿಸಲು ಅವಕಾಶವಿರುತ್ತದೆ.

ಠೇವಣಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿಗೆ ದೂರವಾಣಿ ಸಂಖ್ಯೆ 8105487763 ಸಂಪರ್ಕಿಸಬಹುದಾಗಿದೆ.

Previous Post

(ಡಿ.30) ಪಾಣಾಜೆ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ‘ಕಲಾ ಸಮ್ಮಿಲನ’

Next Post

ಪುತ್ತೂರು ನಗರಸಭಾ ಉಪಚುನಾವಣೆ : ಫಲಿತಾಂಶ ಪ್ರಕಟ : ವಾರ್ಡ್ – 1ರಲ್ಲಿ ‘ಕೈ’ ಹಿಡಿದ ಮತದಾರ : ವಾರ್ಡ್-11 ರಲ್ಲಿ ಗೆಲುವಿನ ನಗೆ ಬೀರಿದ ‘ಬಿಜೆಪಿ’

OtherNews

ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!
ಮಂಗಳೂರು

ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

June 20, 2026
ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!
Featured

ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

June 20, 2026
ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!
ಪುತ್ತೂರು

ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

June 20, 2026
ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

June 20, 2026
ಹಾರಾಡಿ ರೈಲ್ವೆ ಸೇತುವೆ ಕೆಳಭಾಗದಲ್ಲಿ ಕಾಮಗಾರಿ: ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ…!!
Featured

ಹಾರಾಡಿ ರೈಲ್ವೆ ಸೇತುವೆ ಕೆಳಭಾಗದಲ್ಲಿ ಕಾಮಗಾರಿ: ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ…!!

June 20, 2026
ನಾಳೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ವಿಶ್ವ ಯೋಗ ದಿನಾಚರಣೆ..!!!
ಪುತ್ತೂರು

ನಾಳೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ವಿಶ್ವ ಯೋಗ ದಿನಾಚರಣೆ..!!!

June 20, 2026

Leave a Reply Cancel reply

Your email address will not be published. Required fields are marked *

Recent News

ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

June 20, 2026
ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

June 20, 2026
ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

June 20, 2026
ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

June 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.