ವಿಟ್ಲ : ಹಿಂದೂ ಯುವ ಸೇನೆ ವಿಷ್ಣುಮೂರ್ತಿ ಶಾಖೆ ಕೊಲ್ಲಪದವು ಆಶ್ರಯದಲ್ಲಿ, ಪ್ರಧಾನ ಅರ್ಚಕರಾದ ಸತ್ಯಶಂಕರ ಉಪಾಧ್ಯಾಯ ಭಟ್ ಅವರ ನೇತೃತ್ವದಲ್ಲಿ ಶ್ರೀ ಶನೈಶ್ಚರ ಪೂಜೆ ಫೆ.10 ರಂದು ನಡೆಯಲಿದೆ.
ರಾತ್ರಿ 8.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 9 ಗಂಟೆಯಿಂದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರದ ವತಿಯಿಂದ ವಿವಿಧ ಬಗೆಯ ಕಲಾಪ್ರಕಾರಗಳನ್ನು ಒಳಗೊಂಡ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.

























