ಪುತ್ತೂರು ಮತ್ತು ಸುಳ್ಯದಲ್ಲಿ ತರಬೇತುದಾರರ (ಪಾರ್ಟ್ ಟೈಮ್ /ಫುಲ್ ಟೈಮ್) ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.
ವಿಷಯಗಳು : ಸಮಾಜ ವಿಜ್ಞಾನ, ಸಾಮಾನ್ಯ ಜ್ಞಾನ, ಸಾಮಾನ್ಯ ಗಣಿತ
ಆಯಾ ವಿಷಯದಲ್ಲಿ ಬಿ.ಎಡ್ ಅಥವಾ ಪದವಿ ಯಾ ಪದವಿ, ಸ್ನಾತಕೋತ್ತರ ಪದವಿ ಜೊತೆಗೆ ಶಿಕ್ಷಕರಾಗಿ ಅನುಭವವಿರುವವರು / ನಿವೃತ್ತ ಅಧ್ಯಾಪಕರು, ಪೂರ್ಣಕಾಲಿಕ / ಅರೆಕಾಲಿಕ ನೆಲೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಸಂಪರ್ಕಿಸಬಹುದು.
ವಿದ್ಯಾಮಾತಾ ಅಕಾಡೆಮಿ
9620468869



























