Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಹೆಂಡತಿ, ಮಕ್ಕಳಿದ್ದರೂ ಮದರಸಾ ವಿದ್ಯಾರ್ಥಿನಿಯೊಂದಿಗೆ ಎರಡನೇ ಮದುವೆ: ಧರ್ಮಗುರು ವಿರುದ್ಧ ಪೋಷಕರ ಆರೋಪ..!

    ಉಪ್ಪಿನಂಗಡಿ: ತೆಂಗಿನಕಾಯಿ ಕೀಳಲು ಕರೆದೊಯ್ದ ಕಾರ್ಮಿಕ ಶಿವಮೊಗ್ಗದಲ್ಲಿ ಸಂಶಯಾಸ್ಪದ ಸಾವು..!

    ಪುತ್ತೂರು:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ..!

    ಮಂಗಳೂರು: ರಾಕೇಶ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಶಿಕ್ಷೆ ಪ್ರಕಟ; ಮೂವರಿಗೆ ಜೀವಾವಧಿ..!!

    ಕೊಲೆಯಾದ ಸೌಜನ್ಯರಿಗೂ ಕುಸುಮಾವತಿಗೂ ಇರುವ ಸಂಬಂಧ ಏನು..? ತನಿಖೆ ನಡೆಸಲು ಎಸ್‌ಐಟಿಗೆ ಧರ್ಮಸ್ಥಳ ಗ್ರಾಮದ ಕಿಶೋರ್ ಮನವಿ..!

    ಪುತ್ತೂರು: ಪೋಸ್ಟ್‌ ಆಫೀಸ್‌ಗೆ ನುಗ್ಗಿದ ಕಳ್ಳರು..!!

    ಹಿಟ್‌ ಆ್ಯಂಡ್‌ ರನ್‌ ಪ್ರಕರಣ: ಬಸ್ ವಶಕ್ಕೆ, ಚಾಲಕನ ವಿರುದ್ಧ ಕ್ರಮ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಈಶ್ವರಮಂಗಲ : ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ : ದೂರು ನೀಡಿದರೂ ಸಿಗದ ಸ್ಪಂದನೆ ; ವಿದ್ಯಾರ್ಥಿಗಳಿಂದ ಪ್ರತಿಭಟನೆ

February 12, 2024
in ಪುತ್ತೂರು, ಸುಳ್ಯ
0
ಈಶ್ವರಮಂಗಲ : ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ : ದೂರು ನೀಡಿದರೂ ಸಿಗದ ಸ್ಪಂದನೆ ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಈಶ್ವರಮಂಗಲ : ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ವಸತಿ ನಿಲಯದ ಅಡುಗೆಯವರಾದ ಪಿ. ಮಹಮ್ಮದ್ ನಜೀತ್ ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಂದು ಸಮಾಜ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಲಾಗಿದೆ.

Advertisement
Advertisement

Advertisement

Advertisement

ಈ ಬಗ್ಗೆ ವಿದ್ಯಾರ್ಥಿಗಳು ಮೇಲ್ವಿಚಾರರಿಗೆ ದೂರು ನೀಡಿದ್ದು, ಮುಖ್ಯಗುರುಗಳು ಪುತ್ತೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಮಾಜ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಫೆ.1 ರಂದು ಶಾಲೆಯ 8ನೇ ತರಗತಿಯ ವಸತಿ ನಿಲಯದ ವಿದ್ಯಾರ್ಥಿಗಳು ಸಂಜೆ ತರಗತಿಯಿಂದ ಹಿಂದಿರುಗಿದ ನಂತರ ವಸತಿ ನಿಲಯದಲ್ಲಿ ಅಡುಗೆಯವರಾದ ಪಿ. ಮಹಮ್ಮದ್ ನಜೀತ್ ಪ್ರೌಢಶಾಲಾ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಆ ಸಮಯದಲ್ಲಿ ಭಯಬೀತರಾದ ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿಷಯ ತಿಳಿಸಿದ್ದು, ಮುಖ್ಯಗುರುಗಳು ಸಮಾಜ ಕಲ್ಯಾಣಾಧಿಕಾರಿಯವರಿಗೆ ಹಾಗೂ ವಸತಿ ನಿಲಯಪಾಲಕರಿಗೆ ತಿಳಿಸಿರುತ್ತಾರೆ.

ಅನೇಕ ಬಾರಿ ಇದೇ ಅಡುಗೆಯವರ ಮೇಲೆ ವಿದ್ಯಾರ್ಥಿಗಳಿಂದ ದೂರುಗಳು ಬಂದಿದ್ದು, ಇಲಾಖಾ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲದ ಕಾರಣ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಪೋಷಕರ ಸೂಚನೆಯ ದೂರನ್ನು ಸಲ್ಲಿಸುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ವಿದ್ಯಾರ್ಥಿಗಳು ಗೇಟಿನ ಮುಂಭಾಗ ಕುಳಿತುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Previous Post

ಮುಕ್ರಂಪಾಡಿ :‘ಶಿವಾನಿ ಸರ್ವಿಸ್ ಸ್ಟೇಷನ್’ ಶುಭಾರಂಭ

Next Post

ಆಕ್ರೋಶಕ್ಕೆ ಮಣಿದ ಜೆರೋಸಾ ಶಾಲೆಯ ಆಡಳಿತ ಮಂಡಳಿ : ಶಿಕ್ಷಕಿ ಸಿಸ್ಟರ್ ಪ್ರಭಾ ಅಮಾನತು..!

OtherNews

ಉಪ್ಪಿನಂಗಡಿ: ತೆಂಗಿನಕಾಯಿ ಕೀಳಲು ಕರೆದೊಯ್ದ ಕಾರ್ಮಿಕ ಶಿವಮೊಗ್ಗದಲ್ಲಿ ಸಂಶಯಾಸ್ಪದ ಸಾವು..!
ಕ್ರೈಮ್

October 30, 2026
ಪುತ್ತೂರು:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ..!
ಕ್ರೈಮ್

ಪುತ್ತೂರು:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ..!

October 29, 2026
ಕೊಲೆಯಾದ ಸೌಜನ್ಯರಿಗೂ ಕುಸುಮಾವತಿಗೂ ಇರುವ ಸಂಬಂಧ ಏನು..? ತನಿಖೆ ನಡೆಸಲು ಎಸ್‌ಐಟಿಗೆ ಧರ್ಮಸ್ಥಳ ಗ್ರಾಮದ ಕಿಶೋರ್ ಮನವಿ..!
ಕ್ರೈಮ್

ಕೊಲೆಯಾದ ಸೌಜನ್ಯರಿಗೂ ಕುಸುಮಾವತಿಗೂ ಇರುವ ಸಂಬಂಧ ಏನು..? ತನಿಖೆ ನಡೆಸಲು ಎಸ್‌ಐಟಿಗೆ ಧರ್ಮಸ್ಥಳ ಗ್ರಾಮದ ಕಿಶೋರ್ ಮನವಿ..!

October 29, 2026
ಪುತ್ತೂರು: ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ..!!
Featured

ಕೆದಿಲ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ಆರೋಪ: ಮಂಗಳೂರಿನ ಮಹಿಳೆ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು..!

ಪುತ್ತೂರು: ಜಮೀನಿನ ದಾಖಲೆ ಸರಿಪಡಿಸುವ ನೆಪದಲ್ಲಿ ಯುವತಿಗೆ ಕಿರುಕುಳ ಆರೋಪ..!!

Leave a Reply Cancel reply

Your email address will not be published. Required fields are marked *

Recent News

ಪತ್ನಿ ಜೊತೆ ಲವ್ವಿ ಡವ್ವಿ : ಪ್ರಶ್ನೆ ಮಾಡಿದ ಪತಿಗೆ 12 ಬಾರಿ ಇರಿದ ಜಿಮ್‌ ಟ್ರೈನರ್‌..!!

ಪತ್ನಿ ಜೊತೆ ಲವ್ವಿ ಡವ್ವಿ : ಪ್ರಶ್ನೆ ಮಾಡಿದ ಪತಿಗೆ 12 ಬಾರಿ ಇರಿದ ಜಿಮ್‌ ಟ್ರೈನರ್‌..!!

October 30, 2026
ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ: ಅಂಗಾಂಗ ದಾನ..!

ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ: ಅಂಗಾಂಗ ದಾನ..!

October 30, 2026
ಮಂಗಳೂರು: ಹೆಂಡತಿ, ಮಕ್ಕಳಿದ್ದರೂ ಮದರಸಾ ವಿದ್ಯಾರ್ಥಿನಿಯೊಂದಿಗೆ ಎರಡನೇ ಮದುವೆ: ಧರ್ಮಗುರು ವಿರುದ್ಧ ಪೋಷಕರ ಆರೋಪ..!

ಮಂಗಳೂರು: ಹೆಂಡತಿ, ಮಕ್ಕಳಿದ್ದರೂ ಮದರಸಾ ವಿದ್ಯಾರ್ಥಿನಿಯೊಂದಿಗೆ ಎರಡನೇ ಮದುವೆ: ಧರ್ಮಗುರು ವಿರುದ್ಧ ಪೋಷಕರ ಆರೋಪ..!

October 30, 2026
ಉಪ್ಪಿನಂಗಡಿ: ತೆಂಗಿನಕಾಯಿ ಕೀಳಲು ಕರೆದೊಯ್ದ ಕಾರ್ಮಿಕ ಶಿವಮೊಗ್ಗದಲ್ಲಿ ಸಂಶಯಾಸ್ಪದ ಸಾವು..!

ಉಪ್ಪಿನಂಗಡಿ: ತೆಂಗಿನಕಾಯಿ ಕೀಳಲು ಕರೆದೊಯ್ದ ಕಾರ್ಮಿಕ ಶಿವಮೊಗ್ಗದಲ್ಲಿ ಸಂಶಯಾಸ್ಪದ ಸಾವು..!

October 30, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page