ಪುತ್ತೂರು ನಗರ ಸಂಚಾರ ಪೊಲೀಸ್ ಠಾಣಾ ಪಿ.ಎಸ್.ಐ ಆಗಿ ಶಾಹೀದ್ ಅಫ್ರಿದಿ ಅಧಿಕಾರ ಸ್ವೀಕರಿಸಿದರು.

ಸಂಚಾರ ಎಸ್.ಐ. ಆಗಿದ್ದ ಉದಯರವಿ ಅವರು ಪುಂಜಾಲಕಟ್ಟೆಗೆ ವರ್ಗಾವಣೆಗೊಂಡ ಹಿನ್ನೆಲೆ ತೆರವಾದ ಸ್ಥಾನಕ್ಕೆ ಶಾಹೀದ್ ಅಫ್ರಿದಿ ಆಗಮಿಸಿದ್ದಾರೆ.
ಇವರು ಚಿಕ್ಕಮಗಳೂರು ಪಂಚನಹಳ್ಳಿ ಠಾಣಾ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪುತ್ತೂರಿಗೆ ವರ್ಗಾವಣೆಗೊಂಡಿದ್ದಾರೆ.