ಪುತ್ತೂರು : ಕೋರ್ಟ್ ರಸ್ತೆಯ ಟೆಕ್ಸ್ ಟೆಲ್ಸ್ ಸೆಂಟರ್ ಮಾಲಕ, ಮೂಲತಃ ಚಿಕ್ಕಪುತ್ತೂರು ನಿವಾಸಿ ಯಾಹೀಯಾ ಹಾಜಿ ಫೆ.23 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಕಂಬಳಬೆಟ್ಟು ದಿ. ಮಹಮ್ಮದ್ ಮುಸ್ಲಿಯಾರ್ ಅವರ ಪುತ್ರ.
ಮುಸ್ಲಿಂ ಸಮುದಾಯದ ಅಂತ್ಯಸಂಸ್ಕಾರಕ್ಕೆ ಬೇಕಾಗುವ ವಸ್ತ್ರ (ಕಫನ್) ಗಳ ಮಾರಾಟಕ್ಕೆ ಟೆಕ್ಸ್ ಟೆಲ್ಸ್ ಸೆಂಟರ್ ಹೆಸರುವಾಸಿಯಾಗಿತ್ತು.
ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.