ವಿಟ್ಲ : ಶಿವಾಜಿನಗರ ನಿವಾಸಿ ಸೇಸಪ್ಪ ಸಪಲ್ಯ (78) ಫೆ.29ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸೇಸಪ್ಪ ಸಪಲ್ಯ ಅವರು ಮಂಗಳೂರು ಗಣೇಶ್ ಬೀಡಿ ಸಂಸ್ಥೆಯಲ್ಲಿ ವಾಹನ ಚಾಲಕರಾಗಿದ್ದು, ನಿವೃತ್ತಿ ಹೊಂದಿರುತ್ತಾರೆ.
ಮೃತರು ಪತ್ನಿ ಲಕ್ಷ್ಮೀ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್, ಹರೀಶ್, ನಿತ್ಯಾನಂದ ಮತ್ತು ರವಿಕಲಾ ರನ್ನು ಅಗಲಿದ್ದಾರೆ.



























