ಪುತ್ತೂರಿನ ಇಂಡಿಯನ್ ಆರ್ಕೇಡಿನಲ್ಲಿದೆ ಚಿನ್ನ ಮತ್ತು ಬೆಳ್ಳಿ ತಯಾರಿಕೆ ಮತ್ತು ಲೇಪನದ ವ್ಯವಸ್ಥೆ ಚಿನ್ನ ಅಂದಾಗ ಅದರ ಶುದ್ಧತೆ ಮತ್ತು ಪರಿಪೂರ್ಣತೆ , ಉತ್ತಮ ಮೌಲ್ಯುಯುತವಾದ ಮಾದರಿ, ಗುಣಮಟ್ಟ ಪ್ರಥಮ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತದೆ. ಇವತ್ತಿನ ದಿನದಲ್ಲಿ ಈ ಚಿನ್ನಾಭರಣಗಳ ಸಾಲಿಗೆ ಸೇರಿ ಥೇಟ್ ಚಿನ್ನದಂತೆಯೇ ಇದೇ ರೂಪುರೇಷೆಯೊಂದಿಗೆ ಗ್ರಾಹಕರ ಪಾಲಿಗೆ ಸುಂದರ, ಪರಿಶುದ್ಧತೆಯಿಂದ ಕೂಡಿದ ಚಿನ್ನವನ್ನು ಪಡೆದುಕೊಳ್ಳುವ ಸುವರ್ಣವಕಾಶ ಇಲ್ಲಿದೆ.
ಇದೀಗ ಪುತ್ತೂರಿನ ಕೋರ್ಟ್ ರಸ್ತೆಯ ಸುವರ್ಣ ಆರ್ಕೇಡ್‌ನಲ್ಲಿರುವ ಚಿನ್ನದ ಬಝಾರ್ ಚಿನ್ನದ ತಯಾರಿಕೆಯಲ್ಲಿ ನಿರತವಾಗಿರುವ ಚಿನ್ನದ ಸಂಸ್ಥೆ. ಸಾಮಾನ್ಯವಾಗಿ ಚಿನ್ನ ಖರೀದಿಗೆ ಮಳಿಗೆಯನ್ನು ಹುಡುಕಾಡುತ್ತೇವೆ. ಆದರೆ ಈ ಚಿನ್ನದ ರೂಪದ ವಿಧ ವಿಧ ವಿನ್ಯಾಸಗಳ ಮೂಲ ಉಗಮಕರ್ತರು ಚಿನ್ನ ತಯಾರಕರು. ಚಿನ್ನದ ಬಜಾರ್ ವನ್ ಗ್ರಾಂ ಗೋಲ್ಡ್ ಕವರಿಂಗ್ ಸಂಸ್ತೆಯು ತಾಮ್ರದಿಂದ ತಯಾರಿಸಿದ ೧ ಗ್ರಾಂ ಮತ್ತು 100ಮಿಲಿ ಚಿನ್ನದ ಲೇಪನದ ಆಭರಣಗಳು ಕೂಡ ಈ ಮೂಲಕ ಲಭ್ಯವಿದೆ. ಚಿನ್ನದ ಲೇಪನ, ಚಿನ್ನ ಬೆಳ್ಳಿಯ ತಯಾರಿ, ಚಿನ್ನ ಫಾರ್ಮಿಂಗ್, ಆ್ಯಂಟಿಕ್ ಆಭರಣಗಳು, ಚಿನ್ನಾಭರಣಗಳ ಬಾಕ್ಸ್ಗಳು ಕೂಡಾ ಲಭ್ಯವಿದೆ, ವಿಟ್ಲದ ಮೋತಿ ಬಿಲ್ಡಿಂಗ್‌ನಲ್ಲಿ ಗೋಲ್ಡ್ ಸಿಟಿ ಅನ್ನುವ ಹೆಸರಿನೊಡನೆ, ಕಿನ್ನಿಗೋಳಿಯಲ್ಲಿ ಎನ್ ಎನ್ ಗೋಲ್ಡ್ ಅನ್ನುವ ಹೆಸರಿನೊಡನೆ ತನ್ನ ಸಹಸಂಸ್ಥೆಯನ್ನು ಕೂಡಾ ಹೊಂದಿಕೊ0ಡು ಕಾರ್ಯನಿರ್ವಹಿಸುತ್ತಿದೆ.
ಚಿನ್ನದ ಬಝಾರ್
ಇಂಡಿಯನ್ ಆರ್ಕೇಡ್
ಕೋರ್ಟ್ ರಸ್ತೆ ಪುತ್ತೂರು
08251 231386 | 7353866099