ಮಾಜಿ ಸಚಿವರದ ಶ್ರೀ ಬಿ.ರಮಾನಾಥ ರೈ ರವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ಪ್ರಶಾಂತ್ ಅನಂತಾಡಿ ರವರ ಮನೆಗೆ ಬೇಟಿ ನೀಡಿ ವಲಯ ಕಾಂಗ್ರೆಸ್ ವತಿಯಿಂದ
ಶ್ರೀ ಪ್ರಶಾಂತ್ ಅನಂತಾಡಿ ರವರ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷರಾದ ಶ್ರೀಮತಿ ಜಯಂತಿ ವಿ ಪೂಜಾರಿ,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಬೇಬಿ ಕುಂದಾರ್,ಇಂಟಕ್ ಪ್ರದಾನ ಕಾರ್ಯದರ್ಶಿಯಾದ ಚಿತ್ತಾರಂಜನ್ ಶೆಟ್ಟಿ ಬೊಂಡಾಲ,ಅನಂತಾಡಿ ವಲಯ ಕಾಂಗ್ರೆಸ್ ಅದ್ಯಕ್ಷರಾದ ಸತೀಶ್ ಪೂಜಾರಿ ಬಾಕಿಲ,ಸುಂದರ ಬಾಬನಕಟ್ಟೆ,ಸತೀಶ್ ಬಾಬನಕಟ್ಟೆ ಶೋಬಿತ್ ಬಾಕಿಲ,ಇತರರರು ಉಪಸ್ಥರಿದ್ದರು.