ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈ ರವರ ನೇತೃತ್ವದಲ್ಲಿ ನೆಟ್ನಮೂಡ್ನೂರು ಗ್ರಾಮದ ಜೋಗಿಬೇಟ್ಟು ಕಿರಣ್ ಹೆಗ್ಡೆ ಯವರ ಮನೆಯಲ್ಲಿಕರಿಂಕ ಪ್ರಧಾನ ಅರ್ಚಕರಾದ ಶ್ರೀ ರಾಮಚಂದ್ರಭಟ್ಟ್ ರವರ ವೈದಿಕ ವಿದಿವಿದನಗಳೊಂದಿಗೆ ಗೋ ಪೂಜಾ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷರಾದ ಶ್ರೀಮತಿ ಜಯಂತಿ ವಿ.ಪೂಜಾರಿ,ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಬೇಬಿ ಕುಂದಾರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಜಿ.ಪಂ ಸದಸ್ಯರುಗಳಾದ ಶ್ರೀಮತಿ ಮಂಜುಳಾ ಮಾದವ ಮಾವೆ,ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ,ಎ.ಪಿ.ಎಂ.ಸಿ ಮಾಜಿ ಅದ್ಯಕ್ಷರಾದ ಪದ್ಮನಾಭ ರೈ,ಪಾಣೆಮಂಗಳೂರು ಬ್ಲಾಕ್ ಪ್ರ.ಕಾರ್ಯದರ್ಶಿ ಚಂದ್ರಶೇಖರ್ ಬಾಳ್ತಿಲ,ಇಂಟಕ್ ಪ್ರ.ಕಾ.ಚಿತ್ತಾರಂಜನ್ ಶೆಟ್ಟಿ, ಕಾಂಗ್ರೆಸ್ ಮುಖಂಡರದ ನಾರಾಯಣ ಸಾಲ್ಯಾನ್,ತಾ.ಪಂ ಸದಸ್ಯರಾದ ಶ್ರೀಮತಿ ಮಂಜುಳಾ ಕುಶಲ ಪೆರಾಜೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯರಾದ ಮಲ್ಲಿಕಾ ಪಕ್ಕಳ,ನೇರಳಕಟ್ಟೆ ಸೇವ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ನಿರಂಜನ್ ರೈ, ಅನಂತಾಡಿ ವಲಯ ಕಾಂಗ್ರೆಸ್ ಅದ್ಯಕ್ಷರಾದ ಸತೀಶ್ ಪಜಾರಿ ಬಾಕಿಲ,ಸುಂದರ ಬಾಬನಕಟ್ಟೆ,ಸತೀಶ್ ಬಾಬನಕಟ್ಟೆ,ಶೋಬಿತ್ ಬಾಕಿಲ, ರಮಣಿ ಮಾಣಿ ಪ್ರೀತಿ ಮಾಣಿ ,ಸುಮಲತಾ, ಮೊದಲಾದವರು ಉಪಸ್ಥರಿದ್ದರು.