ಬಪ್ಪಳಿಗೆ : ಎಂಆರ್ ಪಿಎಲ್ ಉದ್ಯೋಗ ನೇಮಕಾತಿ ರದ್ದುಗೊಳಿಸಿ ಸ್ಥಳೀಯರಿಗೆ ಉದ್ಯೋಗ ಒದಗಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಮನೆ ಮನೆ ಪ್ರತಿಭಟನೆ ಬೆಂಬಲಿಸಿ ಪುತ್ತೂರು ಬ್ಲಾಕ್ ಯೂತ್ ಕಾಂಗ್ರೆಸ್ ವತಿಯಿಂದ ಬಪ್ಪಳಿಗೆ ಯೂತ್ ಕಾಂಗ್ರೆಸ್ ನ ಸದಸ್ಯರು “FIGHT TODAY” “FOR A BETTER”, “TOMORROW” ಎಂಬ ಪೋಸ್ಟರ್ ಹಿಡಿದು ಸಾಮೂಹಿಕ ಪ್ರತಿಭಟನೆ ನಡೆಸಿದರು.