ಪುತ್ತೂರಿನ ಫ್ಯಾಷನ್ ಲೋಕದ ಅತಿ ದೊಡ್ಡ ಉತ್ಸವ ‘ರಾಧಾಸ್’ ‘ಮಾನ್ಸೂನ್ ಮೇಳ’ ಆ.5 ರಿಂದ ಪ್ರಾರಂಭಗೊಳ್ಳಲಿದೆ.
ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ರಾಧಾಸ್’ ಸಿಲ್ಕ್ಸ್,ಟೆಕ್ಸ್ ಟೈಲ್ಸ್, ರೆಡಿಮೇಡ್ ಫ್ಯಾಮಿಲಿ ಶೋರೂಂನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ‘ಮಾನ್ಸೂನ್ ಮೇಳ’ ಅತಿದೊಡ್ಡ ಸಂಗ್ರಹದೊಂದಿದೆ ಆರಂಭಗೊಳ್ಳಲಿದೆ.
ಅತೀ ಕಡಿಮೆ ಬೆಲೆಯ ಜೊತೆ ಪ್ರತಿದಿನ ಹೊಸ ಸಂಗ್ರಹವಿದ್ದು, ಗ್ರಾಹಕರಿಗೆ ಮೆಚ್ಚುಗೆಯಾಗುವಂತಹ ವಸ್ತ್ರಗಳ ಭರ್ಜರಿ ಕಲೆಕ್ಷನ್ ಗಳಿರಲಿವೆ.
