ಸಕಲೇಶಪುರ : ಮಾರನಹಳ್ಳಿ, ದೊಡ್ಡತೊಪ್ಪಲು ಬಳಿ ಮತ್ತೆ ಭೂಕುಸಿತ ಉಂಟಾಗಿದ್ದು, ಎರಡು ಕಂಟೈನರ್ ಲಾರಿ ಮಣ್ಣಿನಡಿ ಸಿಲುಕಿದೆ.

ಗುಂಡ್ಯ-ಸಕಲೇಶಪುರ ರಸ್ತೆಯ ದೊಡ್ಡತೊಪ್ಪಲು ಬಳಿ ಮತ್ತೆ ಭಾರೀ ಭೂ ಕುಸಿತವಾಗಿದ್ದು, ಎರಡು ಕಂಟೈನರ್ ಲಾರಿ ಮಣ್ಣಿನಡಿ ಸಿಲುಕಿದೆ.

ಮಣ್ಣು ತೆರವು ಕಾರ್ಯಗೊಳಿಸುವ ಕಾರ್ಯ ಚುರುಕುಗೊಂಡಿದೆ.