ಮಂಗಳೂರು : ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು, ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟಿಕ್ 317D ಆಶ್ರಯದಲ್ಲಿ ಆರಂಭಗೊಳ್ಳುತ್ತಿರುವ Meals & Wheels ಫುಡ್ ಟ್ರಕ್ ಹಾಗೂ ಕಾರುಣ್ಯ ಫುಡ್ ಕಿಚನ್ ಉದ್ಘಾಟನಾ ಕಾರ್ಯಕ್ರಮ ಆ.3 ರಂದು ನಡೆಯಲಿದೆ.
ಜೆಪ್ಪು ಮರಿಯಾ ಜಯಂತಿ ಹಾಲ್, ಎಸ್.ಟಿ ಜೋಸೆಫ್ ಸೆಮಿನರಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
