ಪುತ್ತೂರು : ಶ್ರೀ ದೇವತಾ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ನಡೆಯುವ 67ನೇ ವರ್ಷದ ಕಿಲ್ಲೆ ಮೈದಾನ ಮಹಾ ಗಣೇಶೋತ್ಸವದ ಮೂರ್ತಿ ರಚನೆ ಮುಹೂರ್ತ ಆ.9 ರಂದು ಬೆಳಿಗ್ಗೆ 10.30ಕ್ಕೆ ದಿ. ರಮಾನಂದ ಪೈ ಕೋರ್ಟ್ ರೋಡ್ ರವರ ಕಟ್ಟಡದಲ್ಲಿ ಜರುಗಲಿದೆ.
ಆ.11 ರಂದು ಬೆಳಿಗ್ಗೆ ಕಿಲ್ಲೆ ಮೈದಾನದಲ್ಲಿ ಚಪ್ಪರ ಮುಹೂರ್ತ ನಡೆಯಲಿದೆ.
