ಬಂಟ್ವಾಳ : ನವ ಭಾರತ್ ಯುವಕ ಸಂಘ ( ರಿ ) ಅನಂತಾಡಿ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಪದಾಧಿಕಾರಿಗಳ ವಿವರ :
ಅಧ್ಯಕ್ಷರು : ಅನೀಶ್ ಅಶ್ವತ್ತಾಡಿ
ಉಪಾಧ್ಯಕ್ಷರು : ಚರಣ್ ಜೆ, ಪ್ರವೀಣ್ ಕೆ
ಕಾರ್ಯದರ್ಶಿ : ಯತೀಶ್ ಪೂಂಜಾವು
ಕೋಶಾಧಿಕಾರಿ : ನಿತಿನ್
ಜೊತೆಕಾರ್ಯದರ್ಶಿ : ಮೋಹಿತ್
ಸಂಪೂರ್ಣ ಕಮಿಟಿಯನ್ನು ಎಲ್ಲಾ ಸದಸ್ಯರ ಸದಸ್ಯತ್ವ ನವೀಕರಣದ ನಂತರ ರಚಿಸಲಾಗುವುದು ಎಂದು ತಿಳಿಸಿದ್ದಾರೆ.