ಜೆಸಿಐ ಭಾರತದ ವಲಯ 15ರ ವಲಯ ಸಮ್ಮೇಳನ ಸಮ್ಮಿಲನ 2024 ದಿನಾಂಕ ಅಕ್ಟೋಬರ್ 26&27ರಂದು ಕಾಪುವಿನ ಪ್ಯಾಲೇಸ್ ಗಾರ್ಡನ್ ರೆಸಾರ್ಟ್ನಲ್ಲಿ ಜೆಸಿಐ ವಿಟ್ಲದ ಸಹ ಅತಿಥ್ಯ ದಲ್ಲಿ ಅದ್ದೂರಿ ಯಾಗಿ ನಡೆಯಿತು.
ಈ ಸಮ್ಮೇಳನದಲ್ಲಿ ಜೆಸಿಐ ವಿಟ್ಲ 2024ರ ಸಾಧನೆಗಾಗಿ ವಲಯದ ಅತ್ಯುನ್ನತ ಪ್ರಶಸ್ತಿ ವಲಯದ
ಟಾಪ್ 1ಘಟಕ, outstanding best president award runner, outstanding public relations program award winner, outstanding global goals project winner, outstanding jci foundation member award, outstading lady lom award,ಹೀಗೆ ಅನೇಕ ಪ್ರಶಸ್ತಿಗಳ ಸುರಿಮಳೆ ಜೆಸಿ. ಸಂತೋಷ್ ಶೆಟ್ಟಿ ನೇತೃತ್ವದ ವಿಟ್ಲ ತಂಡಕ್ಕೆ ಲಭಿಸಿದೆ.
ಹಾಗೂ ಈ ಸಮ್ಮೇಳನದಲ್ಲಿ ಜೆಸಿಐ ಭಾರತದ ವಲಯ 15ರ ವಲಯ ಉಪಾಧ್ಯಕ್ಷರಾಗಿ ಜೆಸಿ. ಸಂತೋಷ್ ಶೆಟ್ಟಿ ಚುನಾಯಿತರಾಗಿದ್ದಾರೆ.