ಪುತ್ತೂರು: ಅನಾರೋಗ್ಯದ ಹಿನ್ನಲೆ ನವವಿವಾಹಿತ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಮೂಲತ ಕಬಕ ಕುಳ ನಿವಾಸಿ ಪ್ರಸ್ತುತ ಮುಡಿಪುವಿನಲ್ಲಿ ವಾಸ ವಿರುವ ಆಶೀಕ್ ಮೃತ ವ್ಯಕ್ತಿ.
ತೀವ್ರ ಜ್ವರದ ಹಿನ್ನಲೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.