ಪುತ್ತೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಯಂಗ್ ಬ್ರಿಗೇಡ್ ಸೇವಾದಳ ಪುತ್ತೂರು ಇದರ ವತಿಯಿಂದ “100 ನಾಟೌಟ್” ಎಂಬ ಟ್ಯಾಗ್ ಲೈನ್ ನೊಂದಿಗೆ ಅಶ್ವಿನಿ ಸರ್ಕಲ್ ನ ಎದುರು ಪ್ರತಿಭಟನೆ ನಡೆಯಿತು.
ಕೇಂದ್ರ ಸರಕಾರದ ವಿರುದ್ಧ ಯಂಗ್ ಬ್ರಿಗೇಡ್ ಪುತ್ತೂರು ಅಧ್ಯಕ್ಷರಾದ ರಂಜಿತ್ ಬಂಗೇರಾ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಅಭಿಷೇಕ್ ಬೆಳಿಪ್ಪಾಡಿ, ನಗರಸಭೆ ಸದಸ್ಯರಾದ ರಿಯಾಝ್ ಕೊಪ್ಪಳ,ಮುಂಡೂರು ಸೊಸೈಟಿಯ ಉಪಾಧ್ಯಕ್ಷರಾದ ಯಾಕುಬ್ ಮುಲಾರ್ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಸುರೇಶ್ ಪೂಜಾರಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಬಾಬು ಮರಿಕೆ, ಕೇಶವ ಪಡೀಲ್, ವಿಕ್ಟರ್ ಪಯಾಸ್, ರಫೀಕ್ ಎಂ.ಕೆ ಮುಕ್ರುಂಪಾಡಿ, ಬಾತೀಶ್ ಅಳಕೆಮಜಲ್, ಸನತ್ ರೈ, ಹರ್ಷಿತ್, ಶರೀಪ್ ಬಲ್ನಾಡು, ಸುರೇಂದ್ರ ಎ, ಅಬ್ದುಲ್ ಕೆ, ವೇಣುಗೋಪಾಲ್, ಚರಣ್ ರಾಜ್ ಭಂಡಾರಿ, ವಿಶಾಂಕ್ ಭಟ್, ಶರತ್ ಪಡೀಲ್,ಸತೀಶ್ ಪಡೀಲ್, ತಮೀಝ್ ಕೊಲ್ಪೆ, ಭುವಿತ್ ರೈ,ಜಲೀಲ್ ಪರ್ಲಡ್ಕ,ಲೆಸ್ಟಾರ್ ಪಿಂಟೂ,ಸಿದ್ದೀಕ್ ಸುಲ್ತಾನ್ ಕೂಡುರಸ್ತೆ,ಪ್ರದೀಪ್,ಸಿನಾನ್ ಪರ್ಲಡ್ಕ,ಕಲಂದರ್ ಪರ್ಲಡ್ಕ,ಉಬೈದ್ ವಿಟ್ಲ,ಗಣೇಶ್ ಪೂಜಾರಿ,ಶಿಯಾಬ್ ಕ್ಲಾಸಿಕ್,ಪರ್ಝಾನ್,ಸಂತೋಷ್ ಪಾಣಾಜೆ,ಜಮಾಲ್ ಪುರುಷರಕಟ್ಟೆ ಹಾಗೂ ಯಂಗ್ ಬ್ರಿಗೇಡ್ ಸೇವಾದಳದ ಸದಸ್ಯರು ಭಾಗವಹಿಸಿದ್ದರು.