ಅರಸಿನಮಕ್ಕಿ : ಧರ್ಮಸ್ಥಳ ತೆರಳುತ್ತಿದ್ದ ಕಾರು ಶಿಶಿಲ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾದ ಘಟನೆ ಜೂ.16 ರಂದು ನಡೆದಿದೆ.
ಧರ್ಮಸ್ಥಳ ತೆರಳುತ್ತಿದ್ದ ಕಾರೊಂದು ದಾರಿ ತಪ್ಪಿ ಶಿಶಿಲ ರಸ್ತೆ ಕಡೆ ತೆರಳಿ ಅರಸಿನಮಕ್ಕಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ, ಇದರಿಂದಾಗಿ ಕಾರಿನ ಮುಂಭಾಗಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.