ಪುತ್ತೂರು : ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಿಡ್ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಜೂ.16 ರಂದು ಪ್ರತಿಭಟನೆ ನಡೆಸಿದರು.
ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಅವಿನಾಶ್ ರೈ,ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಗ್ರೇಟಾ ಜೆನೆಟಾ ಡಿ’ಸೋಜಾ, ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿ ಆಸೀಫ್ ತಂಬಂತ್ತಡ್ಕ, ಸತೀಶ್ ರೈ ನೆಲ್ಲಿಕಟ್ಟೆ, ಹರೀಶ್ ಕುಮಾರ್ ಹೊಸಮನೆ, ಭಾಸ್ಕರ್ ಕರ್ಕೇರ ಕೆಲಗಿನ ನೂಳಿಂಕುಲು, ಸುರೇಶ್ ಆಮಿನ್ ಬರೆಪಿರಿ, ಶೀನಪ್ಪ ಪೂಜಾರಿ, ನಾರಾಯಣ ಪೂಜಾರಿ, ಶಾಹೂಲ್ ಆಮಿದ್ ಚವುದಕಲ, ಥೋಮಸ್ ರೋಡ್ರಿಗಾಸ್ ಜನತ ಕಾಲನಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.