ತುಳುನಾಡಿನ ಹೆಸರಾಂತ ಮೊಬೈಲ್ ರಿಟೇಲ್ ಸ್ಟೋರ್ ಆಗಿರುವ ಡೇ ಟು ಡೇ ಡಿಜಿಟಲ್ ನ 12ನೇ ಶಾಖೆಯು ನ. 29ರಂದು ಸುರತ್ಕಲ್ ನ ಫ್ಲೈ ಓವರ್ ಬಳಿ ಇರುವ ವಿಜಯಮಹಲ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭಾರಂಭಗೊಳ್ಳಲಿದೆ.

ನೂತನ ಶಾಖೆಗೆ ಕರಾವಳಿಯ ಹೆಸರಾಂತ ರಂಗಭೂಮಿ ಹಾಗೂ ಚಲನಚಿತ್ರ ನಟ ಅರವಿಂದ್ ಬೋಳಾರ್ ಉದ್ಘಾಟನೆಗೈಯಲಿದ್ದು,ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ಹೊಸದಿಗಂತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಎಸ್ ಪ್ರಕಾಶ್ ಭಾಗವಹಿಸಲಿದ್ದಾರೆ ಶುಭಾರಂಭದ ಪ್ರಯುಕ್ತ ಖರೀದಿಯ ಮೇಲೆ ಭರ್ಜರಿ ಖಚಿತ ಉಡುಗೊರೆ, ಹೊಸ ಆಯ್ದ ಮೊಬೈಲ್ ಜತೆಗೆ ಮೊಬೈಲ್ ಡಿಸ್ ಪ್ಲೇ ವಾರಂಟಿ, ಹಳೇ ಮೊಬೈಲ್ ಮೇಲೆ 75% ದಷ್ಟು buyback, ಲೇಟೆಸ್ಟ್ ಮೊಬೈಲ್ ಗೆ upgrade, ಆನ್‌ಲೈನ್ ಗಿಂತಲೂ ಅಧಿಕ ಆಫರ್‌ಗಳನ್ನು ಕಲ್ಪಿಸಿಕೊಡಲಿದೆ.