ಪುತ್ತೂರು : ಕೋವಿಡ್ ನಂತಹ ತುರ್ತು ಸಂದರ್ಭದ ಮಧ್ಯೆಯೂ ಮುಸ್ಲಿಂ ಯುವಕರೊಂದಿಗೆ ಆಸ್ಪತ್ರೆಗೆ ಹಿಂದು ಯುವತಿ ಬಂದಿರುವ ಘಟನೆ ಜೂ.17 ರಂದು ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಸರಕಾರಿ ಆಸ್ಪತ್ರೆಗೆ ಕಾರಿನಲ್ಲಿ 4 ಜನ ಬಂದಿದ್ದರು ಇದರಲ್ಲಿ 2 ಮುಸ್ಲಿಂ ಯುವಕರು ಹಾಗೂ ಒಬ್ಬರು ಹಿಂದೂ ಯುವತಿ ಹಾಗೂ ಮುಸ್ಲಿಂ ಯುವತಿ ಇದ್ದಳು ವಿಷಯ ತಿಳಿದ ಹಿಂದು ಜಾಗರಣ ವೇದಿಕೆ ಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ವಿಚಾರಿಸಿ ಅವರನ್ನು ಪುತ್ತೂರು ಠಾಣೆಗೆ ಒಪ್ಪಿಸಿದರು ಬಳಿಕ ಅವರಿಗೆ ಬುದ್ಧಿವಾದ ಹೇಳಿ ಮನೆಯವರನ್ನು ಕರೆಸಿ ವಿಚಾರಣೆ ನಡೆಸಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿ ಯಾಗಿತ್ತು.