ನಿಧನ

ಕಡಬ: ಕೋಡಿಂಬಾಳ ಅರ್ಪಾಜೆ ನಿವಾಸಿ ಚಂದ್ರಶೇಖರ್ ರೈ ಇಲಿ ಜ್ವರಕ್ಕೆ ಬಲಿ

ಕಡಬ: ಇಲಿ ಜ್ವರದಿಂದಾಗಿ ಕೋಡಿಂಬಾಳ ಗ್ರಾಮದ ಅರ್ಪಾಜೆ ನಿವಾಸಿ ಚಂದ್ರಶೇಖರ ರೈ(55) ಅ.17ರ ರಾತ್ರಿ ಮೃತಪಟ್ಟಿದ್ದಾರೆ. ಅ.15 ರಂದು ಅಸ್ವಸ್ಥಗೊಂಡ ಚಂದ್ರಶೇಖರ ರವರನ್ನು ಕಡಬ ಆಸ್ಪತ್ರೆಗೆ ಕರೆತರಲಾಗಿದ್ದು,...

Read more

‘ಪಾಪ ಪಾಂಡು’ ಖ್ಯಾತಿಯ ಹಿರಿಯ ನಟ ಶಂಕರ್​ ರಾವ್​ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ, ಜನಪ್ರಿಯ ‘ಪಾಪ ಪಾಂಡು’ ಧಾರಾವಾಹಿಯ ಕಲಾವಿದ ಶಂಕರ್​ರಾವ್ (84)​ ನಿಧನರಾಗಿದ್ದಾರೆ. ಸೋಮವಾರ (ಅ.18) ಬೆಳಗಿನ ಜಾವ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ....

Read more

ಸುಬ್ರಹ್ಮಣ್ಯ :ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ-ಬೈಕ್ ಸವಾರ ಸ್ಥಳದಲ್ಲೇ ಸಾವು

ಸುಬ್ರಹ್ಮಣ್ಯ : ಚಲಿಸುತ್ತಿದ ಬೈಕ್ ಮೇಲೆ ಕಡವೆ ಜಿಗಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಅ. 16 ರಂದು ನಡೆದಿದೆ....

Read more

ಮುರುಳ್ಯ: ನೇಣುಬಿಗಿದು ಯುವಕ ಆತ್ಮಹತ್ಯೆ..!!

ಕಾಣಿಯೂರು: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.14 ರಂದು ಮುರುಳ್ಯ ಗ್ರಾಮದ ಸಮಹಾದಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಮಾಡಿಕೊಂಡವರನ್ನು ಮುರುಳ್ಯ ಸಮಹಾದಿ ದಿ.ಶೀನ ಎಂಬವರ ಪುತ್ರ...

Read more

ಮಂಗಿಲಪದವು: ಬ್ರಾಹ್ಮರಿ ಇಂಟರ್ ಲಾಕ್ ನ ಮಾಲಕ ಸತೀಶ್ ರೈ ಮುಡಿಮಾರ್ ನಿಧನ

ವಿಟ್ಲ: ಮಂಗಿಲಪದವು ಬ್ರಾಹ್ಮರಿ ಇಂಟರ್ ಲಾಕ್ ನ ಮಾಲಕ ಸತೀಶ್ ರೈ ಮುಡಿಮಾರ್ (52) ಅನಾರೋಗ್ಯದಿಂದಾಗಿ ಅ.10 ರಂದು ನಿಧನರಾದರು. ಸತೀಶ್ ರೈ ಯವರು ಇಂಟರ್ ಲಾಕ್...

Read more

ಪುತ್ತೂರು: ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಜೋಸೆಫ್ ಡಿ’ಮೆಲ್ಲೋ ನಿಧನ

ಪುತ್ತೂರು: ಗೋಳಿಕಟ್ಟೆ ಬಾಲವನ ಸಮೀಪದ ನಿವಾಸಿ ಫಿಲೋಮಿನಾ ಫ್ರೌಡ ಶಾಲಾ ನಿವೃತ್ತ ಅಧ್ಯಾಪಕ ಜೋಸೆಫ್ ಡಿಮೊಲ್ಲೊ(61) ರವರು ಹೃದಯಾಘಾತದಿಂದಾಗಿ ಅ.10 ರಂದು ನಿಧನರಾದರು. ಜೋಸೆಫ್ ಫಿಲೋಮಿನಾ ಪ್ರೌಢ...

Read more

ಪುತ್ತೂರು: ದರ್ಬೆ ನಿವಾಸಿ ಸದಾರಮಾ ಅನಾರೋಗ್ಯದಿಂದ ನಿಧನ

ಪುತ್ತೂರು :ಮಾನಸ ಟೈಮ್ಸ್ ಆಂಡ್ ಆಪ್ಟಿಕಲ್ ಮಾಲಕರಾದ ಕೇಶವ ಮೂರ್ತಿ ಹಾಗೂ ಪ್ರಸಾದ್ ರವರ ಮಾತೃಶ್ರೀ ದರ್ಬೆ ನಿವಾಸಿ ದಿ. ಶ್ಯಾಮ್ ಭಟ್ ರವರ ಪತ್ನಿ ಸದಾರಮಾ(78)...

Read more

ಪುತ್ತೂರು: ಪುಣಚ ನಿವಾಸಿ ಎಕ್ಸ್ ರೇ ಟೆಕ್ನೀಷಿಯನ್ ಬಾಲಕೃಷ್ಣ ನಿಧನ

ಪುತ್ತೂರು: ಅಜಿರಮಜಲು ಪುಣಚ ನಿವಾಸಿ ಬಾಲಕೃಷ್ಣ(35) ರವರು ಅನಾರೋಗ್ಯದಿಂದಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬಾಲಕೃಷ್ಣ ರವರು ದರ್ಬೆಯ ಹಿತಾ ಆಸ್ಪತ್ರೆಯಲ್ಲಿ ಎಕ್ಸ್ ರೇ ಟೆಕ್ನೀಷಿಯನ್ ಆಗಿ...

Read more

ಕಡಬ: ಆಕಸ್ಮಿಕವಾಗಿ ಹಾವು ಕಚ್ಚಿ ವ್ಯಕ್ತಿ ಮೃತ್ಯು..!!

ಕಡಬ: ಗದ್ದೆಯ ಬದಿಯಲ್ಲಿ ಹಾದು ಹಾದುಹೋಗುತ್ತಿದ್ದಾಗ ಆಕಸ್ಮಿಕ ಹಾವು ಕಡಿದು ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಇಚಿಲಂಪಾಡಿಯಲ್ಲಿ ನಡೆದಿದೆ. ಮೃತರನ್ನು ಬಿಜೇರು ನಿವಾಸಿ...

Read more

ಹೈದರಾಬಾದ್ ನಲ್ಲಿ ಅಪಘಾತ ಬಂಟ್ವಾಳ ಮೂಲದ ಯುವಕ ಮೃತ್ಯು..!!

ಬಂಟ್ವಾಳ: ಹೈದರಾಬಾದ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಬೊಳ್ಳಾಯಿ ನಿವಾಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಅ.06 ರಂದು ವರದಿಯಾಗಿದೆ. ಮೃತರನ್ನು ಸಜಿಪಮೂಡ...

Read more
Page 101 of 118 1 100 101 102 118

Recent News

You cannot copy content of this page