ಪುತ್ತೂರು :ಮಾನಸ ಟೈಮ್ಸ್ ಆಂಡ್ ಆಪ್ಟಿಕಲ್ ಮಾಲಕರಾದ ಕೇಶವ ಮೂರ್ತಿ ಹಾಗೂ ಪ್ರಸಾದ್ ರವರ ಮಾತೃಶ್ರೀ ದರ್ಬೆ ನಿವಾಸಿ ದಿ. ಶ್ಯಾಮ್ ಭಟ್ ರವರ ಪತ್ನಿ ಸದಾರಮಾ(78) ಅನಾರೋಗ್ಯದ ಕಾರಣ ಇಂದು ಮುಂಜಾನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಮಕ್ಕಳಾದ ಪ್ರೇಮ ವಸಂತ್ ಕೇಶವ ಮೂರ್ತಿ ಮತ್ತು ಪ್ರಸಾದ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.