ನಿಧನ

ಸಾಮಾಜಿಕ, ಧಾರ್ಮಿಕ ಮುಖಂಡ, ಕನ್ಯಾನ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎನ್. ಕೆ. ಈಶ್ವರ ಭಟ್ ನಿಧನ

ವಿಟ್ಲ : ಕನ್ಯಾನ ನಿವಾಸಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಸಂಘಟಕ, ಕನ್ಯಾನ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎನ್.ಕೆ. ಈಶ್ವರ ಭಟ್ ನೀರ್ಪಾಜೆ ಅವರು ಅಸೌಖ್ಯದಿಂದ...

Read more

ಉಳ್ಳಾಲ : ಹಠಾತ್ ಬ್ರೇಕ್ ಹಾಕಿದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಸ್ಕೂಟರ್ : ಸವಾರ ಮೃತ್ಯು

ಉಳ್ಳಾಲ : ಮುಂಭಾಗದಲ್ಲಿ ಸಂಚರಿಸುತ್ತಿದ್ದ ವಾಹನವೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂದಿನಲ್ಲಿದ್ದ ದ್ವಿಚಕ್ರ ವಾಹನವು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿ ಸವಾರ ಮೃತಪಟ್ಟ ಘಟನೆ ನೇತ್ರಾವತಿ...

Read more

ಪುತ್ತೂರು : ನಿವೃತ್ತ ಎಸ್.ಐ. ಗೋಪಾಲ ಎಂ. ನಿಧನ..!!

ಪುತ್ತೂರು : ಪೊಲೀಸ್ ಇಲಾಖೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಎಸ್.ಐ.ಯಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದಿದ್ದ ಮುಪ್ಪೇರ್ಯದ ಗೋಪಾಲ ಎಂ. (64) ರವರು...

Read more

ಪುತ್ತೂರು : ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ !!! ತಂದೆ ನೀಡಿದ ದೂರಿನಲ್ಲೇನಿದೆ ..!?? ಕಾರಣವೇನು!!??

ಪುತ್ತೂರು : ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವೀಕ್ಷಿತ್ ರವರ ತಂದೆ ಚೆನ್ನಪ್ಪ ಗೌಡ ರವರು...

Read more

ತೀರ್ಥಹಳ್ಳಿ ಜನರ ನಿದ್ದೆಗೆಡಿಸಿದೆ ಅರ್ಚಕರ ಫ್ಯಾಮಿಲಿಯ ನಿಗೂಢ ಸಾವು : ಬಗೆದಷ್ಟು ಹೆಚ್ಚುತ್ತಿದೆ ಅನುಮಾನಗಳ ಸಾಗರ ; ಕೊಲೆಯೋ? ಆತ್ಮಹತ್ಯೆಯೋ?

ಶಿವಮೊಗ್ಗ : ದಿನನಿತ್ಯ ದೇವರಿಗೆ ಪೂಜಿಸುವ ಆ ಒಂದು ಅರ್ಚಕನ ಕುಟುಂಬಕ್ಕೆ ಆ ದೇವರೇ ಕರುಣೆ ತೋರಲಿಲ್ಲ ಎಂಬ ಮೂಕ ರೋದನೆ, ಶಿವಮೊಗ್ಗದ ತೀರ್ಥಹಳ್ಳಿಯ ಒಂದು ಮನೆಯಲ್ಲಿ...

Read more

ಮೂಡುಬಿದಿರೆ : ಪ್ರತಿಷ್ಠಿತ ಕಾಲೇಜಿನ ಉದ್ಯೋಗಿ  ಆತ್ಮಹತ್ಯೆ..!!!

ಮೂಡುಬಿದಿರೆ : ಪ್ರತಿಷ್ಠಿತ ಕಾಲೇಜೊಂದರಲ್ಲಿ ದಾಖಲಾತಿ ವಿಭಾಗದಲ್ಲಿ ಉದ್ಯೋಗಿಯಾಗಿರುವ ಯುವಕನೋರ್ವ ಹಾಸ್ಟೇಲಿನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೂಲತ: ಬಾಗಲಕೋಟೆಯ ನಿವಾಸಿ ಹನುಮಂತಪ್ಪ...

Read more

ಪುತ್ತೂರು : ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ..!!!

ಪುತ್ತೂರು : ಕಾಲೇಜು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಕುರಿಯ ಪಡ್ಪು ನಿವಾಸಿ, ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ವೀಕ್ಷಿತ್...

Read more

ಪುತ್ತೂರು : ‘ಮೇಲೊಬ್ಬ ಮಾಯಾವಿ’ ಚಿತ್ರದ ನಿರ್ದೇಶಕ ನವೀನ್ ಕೃಷ್ಣ ರವರಿಗೆ ಮಾತೃ ವಿಯೋಗ

ಪುತ್ತೂರು : ಮುರ ಸಮೀಪದ ಬನಾರಿ ರಾಮನಗರ ನಿವಾಸಿಲಲಿತಮ್ಮ (72) ಹೃದಯಾಘಾತದಿಂದ ನಿಧನರಾದರು. ಲಲಿತಮ್ಮ ಅವರು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರಾಗಿದ್ದ ದಿ. ಅಲಮೀ ಅವರ ಪತ್ನಿಯಾಗಿದ್ದು, ಮುರ...

Read more

ಟಿಪ್ಪರ್‌ ಮತ್ತು ಬೈಕ್ ನಡುವೆ ಅಪಘಾತ : ಸವಾರ ಮೃತ್ಯು

ಮಂಗಳೂರು : ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಮುಚ್ಚೂರು ಬಳಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಟಿಪ್ಪರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಗುರುಪುರ ಹೊಸಮನೆ ನಿವಾಸಿ ಸಚಿನ್...

Read more

‘ಆ ಕಡೆ ಅವಳು, ಈ ಕಡೆ ಇವಳು’ : ಇಬ್ಬರು ಲವ್ವರ್ ಗಳ​​ ಟಾರ್ಚರ್​​ಗೆ ಜೀವವನ್ನೇ ಕಳೆದುಕೊಂಡ ಯುವಕ..!!!

‘ಅತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ ಯಾವತ್ತೂ ಇರಬಾರ್ದು ರೀ’ ಎಂದು ಯೋಗರಾಜ್ ಭಟ್ಟರು 2011ರಲ್ಲೇ ಹಾಡಿನ ಮೂಲಕ ಡಂಗೂರ ಸಾರಿದ್ದರು. ಬೇಸರದ ಸಂಗತಿ ಏನಂದರೆ...

Read more
Page 39 of 118 1 38 39 40 118

Recent News

You cannot copy content of this page