Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

    ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

    ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

    ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

    ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!

    ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!

    ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

    ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಮನೆಯ ಸಿಟೌಟ್‌ಗೆ ಬಂದು ಹಲ್ಲೆ : ಪ್ರಕರಣ ದಾಖಲು..!!

    ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

    ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನಿಧನ

ತೀರ್ಥಹಳ್ಳಿ ಜನರ ನಿದ್ದೆಗೆಡಿಸಿದೆ ಅರ್ಚಕರ ಫ್ಯಾಮಿಲಿಯ ನಿಗೂಢ ಸಾವು : ಬಗೆದಷ್ಟು ಹೆಚ್ಚುತ್ತಿದೆ ಅನುಮಾನಗಳ ಸಾಗರ ; ಕೊಲೆಯೋ? ಆತ್ಮಹತ್ಯೆಯೋ?

October 10, 2023
in ನಿಧನ, ರಾಜ್ಯ
0
ತೀರ್ಥಹಳ್ಳಿ ಜನರ ನಿದ್ದೆಗೆಡಿಸಿದೆ ಅರ್ಚಕರ ಫ್ಯಾಮಿಲಿಯ ನಿಗೂಢ ಸಾವು : ಬಗೆದಷ್ಟು ಹೆಚ್ಚುತ್ತಿದೆ ಅನುಮಾನಗಳ ಸಾಗರ ; ಕೊಲೆಯೋ? ಆತ್ಮಹತ್ಯೆಯೋ?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಶಿವಮೊಗ್ಗ : ದಿನನಿತ್ಯ ದೇವರಿಗೆ ಪೂಜಿಸುವ ಆ ಒಂದು ಅರ್ಚಕನ ಕುಟುಂಬಕ್ಕೆ ಆ ದೇವರೇ ಕರುಣೆ ತೋರಲಿಲ್ಲ ಎಂಬ ಮೂಕ ರೋದನೆ, ಶಿವಮೊಗ್ಗದ ತೀರ್ಥಹಳ್ಳಿಯ ಒಂದು ಮನೆಯಲ್ಲಿ ಕಾಣಿಸಿದೆ. ದೇವರ ಮುಂದೆ ಬೆಳಗಬೇಕಿದ್ದ ಆರತಿಯ ಬೆಂಕಿ, ಆ ಮನೆಯ ಕುಟುಂಬವನ್ನೇ ದಹಿಸಿಬಿಟ್ಟಿದೆ. ಒಂದೇ ಮನೆಯ ಮೂವರು ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಮನಕಲುಕಿ ಬಿಸಾಕಿದೆ. ಧಗಧಗಿಸಿ ಹೋಗಿದ್ದ ಬೆಂಕಿಯ ಕೆಂಡದಲ್ಲಿ ಮಾಂಸದ ಮುದ್ದೆಯಾಗಿ ಬಿದ್ದಿದ ದೇಹಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿವೆ.

Advertisement
Advertisement

ಜೋಗದ ಸಿರಿ ಬೆಳಕಂತಿರುವ ತೀರ್ಥಹಳ್ಳಿಯ ಒಂದು ಕುಟುಂಬದಲ್ಲಿ ಮಾತ್ರ ಕಗ್ಗತ್ತಲು ಆವರಿಸಿದೆ. ಇಬ್ಬರು ಗಂಡು ಮಕ್ಕಳು. ಒಳ್ಳೆಯ ವ್ಯವಸಾಯ. ಅಡಿಕೆ ವ್ಯಾಪಾರ. ಎಲ್ಲವೂ ಚನ್ನಾಗೇ ಇತ್ತು. ಆದ್ರೆ ದೇಹವನ್ನ ಸುಟ್ಟುಕೊಂಡರೂ ಕರಗದಂತ ನೋವು ಆ ಕುಟುಂಬಕ್ಕೇ ಏನಿತ್ತು ಅನ್ನೋ ನೋವಿನ ಪ್ರಶ್ನೆ ಆ ಊರಿನ ಜನರದ್ದು. ಹಚ್ಚ ಹಸಿರ ಈ ವಾತಾವರಣ ತಂಪಾಗಿ ಸುರಿದ ಮಳೆಯ ಪ್ರತಿರೂಪ. ಆದ್ರೆ ಇದೇ ಹಸಿರಿನ ನಡುವೆ ಮನೆ ಮಾಡಿಕೊಂಡು ಮಡದಿ ಮಕ್ಕಳ ಜೊತೆ ಸಂಸಾರದ ಗೂಡು ಕಟ್ಟಿಕೊಂಡ ಆ ಅರ್ಚಕರಿಗೆ ಅದೆಂಥ ಕಷ್ಟ ಬಂದೊದಗಿತ್ತೋ ಗೊತ್ತಿಲ್ಲ. ಅಡಿಕೆ ಬೇಯಿಸಲು ಉಪಯೋಗಿಸುವ ಸೌದೆಗಳನ್ನ ಮೈ ಮೇಲೆ ಹಾಕಿಕೊಂಡು. ಇಡೀ ಕುಟುಂಬವನ್ನೇ ಬೆಂಕಿಗೆ ಆಹುತಿಯಾಗಿದ್ದಾರೆ.

ಸೌದೆ ಕೆಂಡದ ನಡುವೆ ಮಾಂಸದ ಮುದ್ದೆಯಂತೆ ಮೃತದೇಹ ಪತ್ತೆ

Advertisement

ಇದು ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಜೀವ ದಹನವಾಗಿರುವ ಹೃದಯವಿದ್ರಾವಕ ಘಟನೆ. ಶಿವಮೊಗ್ಗದ ತೀರ್ಥಹಳ್ಳಿಯ ಅರಳಸುರಳಿಯಲ್ಲಿ ಈ ದುರ್ಘಟನೆ ನಡೆದು ಹೋಗಿದೆ. ಎಲ್ಲಾ ಚೆನ್ನಾಗಿದ್ದ ಫ್ಯಾಮಿಲಿಗೆ ಏನಾಯ್ತು ಅನ್ನೋ ಆತಂಕ ಆಪ್ತರ ಮುಖದಲ್ಲಿ ಎದ್ದು ಕಾಣ್ತಿತ್ತು. ಈ ಮೃತ್ಯುಯಾಗವನ್ನ ನೋಡಿದ ಮೇಲೆ ಯಾರಿಗಾದ್ರೂ ಮೊದಲಿಗೆ ಅನಿಸೋದು ಆತ್ಮಹತ್ಯೆನಾ ಅಥವಾ ಕೊಲೆನಾ ಅನ್ನೋದು. ಯಾಕಂದ್ರೆ ಈ ಘಟನೆಯ ಹಿಂದೆ ಹಲವು ಸಂಶಯಗಳು ಹುಟ್ಕೊಂಡಿವೆ..ಆ ಸಂಶಯಗಳಿಗಾಗಿ ಪೊಲೀಸರು ಈಗಾಗಲೇ ಜಾಲಾಟ ನಡೆಸ್ತಿದಾರೆ.

ಇಷ್ಟು ಭಯಾನಕವಾಗಿ ಅಗ್ನಿ ಗಾಹುತಿಯಾಗುವ ಸ್ಥಿತಿ ಆ ಕುಟುಂಬಕ್ಕೆ ಯಾಕೆ ಬಂತು? ಯಾರಿಗೂ ಹೇಳಿಕೊಳ್ಳಲಾಗದ ನೋವು ಅವರಲ್ಲಿ ಇದ್ದಿರಬಹುದು. ಸಾವೇ ಪರಿಹಾರ ಎನ್ನುವಂತ ನೋವು ಆ ಕುಟುಂಬವನ್ನ ಒಳಗೊಳಗೆ ದಹಿಸಿ ಹಾಕಿರ್ಬೋದು. ಆದ್ರೆ ಈ ದಿನ ಅವರ ಮನಸಿನ ಜೊತೆ ದೇಹವನ್ನೂ ದಹಿಸಿ ಹಾಕಿದೆ. ಇಬ್ಬರು ಮಕ್ಕಳಿದ್ದರೂ ಬಗೆಹರಿಯದಂತ ಆ ಸಮಸ್ಯೆ ಏನಿರ್ಬೋದು? ಸಾವೊಂದು ದಾರಿಯಂತೆ ಆ ಕುಟುಂಬಕ್ಕೆ ಅನಿಸಿದ್ಯಾಕೆ? ಯೋಚಿಸುತ್ತಾ ಹೋದಂತೆ ನೂರಾರು ಸಂಶಯಗಳು ತಳುಕು ಹಾಕಿಕೊಳ್ತವೆ. ಆದ್ರೆ, ಈ ಘಟನೆ ಮಾತ್ರ ಇಡೀ ಗ್ರಾಮವನ್ನೇ ಕಂಗೆಡಿಸಿರೋದು ಸತ್ಯ.

ಕೆಕೋಡ್ ಕುಟುಂಬ ಸಾವಿಗೆ ಸಾಲದ ಹೊರೆಯೇ ಕಾರಣಾನಾ?

ಇದು ಕಲ್ಲೋಣಿ ಮಹಾಗಣಪತಿ ದೇಗುಲದ ಹೆಬ್ಬಾಗಿಲು. ಇಲ್ಲೇ ರಾಘವೇಂದ್ರ ಕೆಕೋಡ್ ಹಿರಿಯ ಅರ್ಚಕರಾಗಿ ಕೆಲಸ ಮಾಡಿದ್ದರು. ಒಳ್ಳೆಯ ಅಡಿಕೆ ವ್ಯಾಪಾರ ಮಾಡುವ ಫ್ಯಾಮಿಲಿ ಇದು. ಇಡೀ ಗ್ರಾಮದಲ್ಲಿ ಒಳ್ಳೆ ಹೆಸರು ಗಳಿಸಿರುವ ಫ್ಯಾಮಿಲಿ ಕೂಡ. ರಾಘವೇಂದ್ರ ಕೆಕೋಡ್ ನಾಗರತ್ನ ಎಂಬುವವರನ್ನ ಮದುವೆಯಾಗಿದ್ದರು. ಇವರಿಗೆ ಶ್ರೀರಾಮ್ ಮತ್ತು ಭರತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಎಲ್ಲಾ ಚನ್ನಾಗೇ ಇದೆ. ಹ್ಯಾಪಿ ಫ್ಯಾಮಿಲಿ ಅನ್ನೋ ಹಾಗೆ ಬದುಕಿದ ದಿನಗಳಿವೆ. ಆದರೆ ಇದ್ದಕ್ಕಿದಂತೆ. ರಾಘವೇಂದ್ರ ಕೆಕೋಡ್, ಪತ್ನಿ ನಾಗರತ್ನ ಹಾಗೂ ಪುತ್ರ ಶ್ರೀರಾಮ್ ಬೆಂಕಿಗೆ ಆಹುತಿಯಾಗಿದ್ದಾರೆ. ಕುಟುಂಬದಲ್ಲಿನ ಮೂರು ಜನ ಸೌದೆಯಲ್ಲಿ ಉರಿದು ಬೆಂದು ಹೋಗಿದ್ದಾರೆ.

ಸೂರ್ಯ ಆಕಾಶಕ್ಕೆ ಬೆಳಕನ್ನ ಚಿಮ್ಮುವ ಮೊದಲೇ ಬೆಳಗ್ಗೆ 6 ರಿಂದ 6.30ರ ಸುಮಾರಿಗೆ ಅರ್ಚಕರ ಮನೆಯಲ್ಲಿ ದೇಹಾಹುತಿಯಾಗಿ ಹೋಗಿದೆ. ಆದ್ರೆ ಇಲ್ಲಿ ಉಳಿದಿದ್ದು ಕೊನೆ ಮಗ ಭರತ್​​ ಮಾತ್ರ. ಆದ್ರೆ ಆತ ಕೂಡ ಶೇ.40 ರಿಂದ 50ರಷ್ಟು ಸುಟ್ಟ ಗಾಯಗಳಾಗಿವೆ. ತೀರ್ಥಹಳ್ಳಿಯಲ್ಲಿ ನಡೆದ ಈ ಘಟನೆ ಇಡೀ ಗ್ರಾಮವನ್ನೇ ಆತಂಕಕ್ಕೆ ಒಳಗಾಗಿಸಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ಸಮಗ್ರ ತನಿಖೆ ಬಳಿಕ ಹೊರಬರಲಿದೆ. ಭರತ್​​ ಕೊಡುವ ಸ್ಟೇಟ್​​ಮೆಂಟ್​​ನಿಂದ ಮತ್ತಷ್ಟು ವಿಚಾರಗಳು ತಿಳಿದು ಬರುವ ಸಾಧ್ಯತೆಗಳಿವೆ.

ಮನೆಯೊಳಗೇನೇ ಸೌದೆ ತುಂಬಿ ಬೆಂಕಿ ಹಚ್ಚಿಕೊಂಡ್ರಾ..!? ಕೆಕೋಡ್ ಫ್ಯಾಮಿಲಿ ಸಾವು ಕೊಲೆಯೋ? ಆತ್ಮಹತ್ಯೆಯೋ?

ಒಂದು ರೂಮಲ್ಲಿ ಸೌದೆಗಳನ್ನ, ಮನೆಯಲಿದ್ದ ಸಾಮಾನುಗಳನ್ನ ಗುಡ್ಡೆ ಹಾಕಿ, ಅದರ ಮೇಲೆ ಮಲಗಿ ಅದಕ್ಕೆ ಬೆಂಕಿ ಹಚ್ಚಿಕೊಂಡು ಇಡೀ ಕುಟುಂಬ ಆತ್ಕಹತ್ಯೆ ಪ್ರಯತ್ನದಲ್ಲಿ ಸುಟ್ಟು ಕರಕಲಾಗಿದ್ದಾರೆ. ಈ ಸಮಯದಲ್ಲಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಮಾಜಿ ಹೋಮ್​​​ ಮಿನಿಸ್ಟರ್​​​ ಆರಗ ಜ್ಞಾನೇಂದ್ರ ಅವ್ರು ಕೂಡ ಆತಂಕದ ಜೊತೆ ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಶಿವಮೊಗ್ಗದ ಎಸ್​​ಪಿ ಮಿಥುನ್ ಕುಮಾರ್ ಟೀಮ್​​ ಜೊತೆಗೆ ದಾವಣಗೆರೆಯಿಂದ ಪೋರೆನ್ಸಿಕ್ ತಜ್ಞರ ತಂಡ, ಸೀನ್ ಆಫ್ ಕ್ರೈಮ್ ಆಫೀಸರ್ಸ್ ತಂಡ ಹಾಗೂ ಡಾಗ್ ಸ್ಕ್ವಾಡ್ ಆಗಮಿಸಿ ಮಾಹಿತಿ ಕಲೆ ಹಾಕ್ತಿದೆ. ಮೂವರ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ಆದಷ್ಟು ಬೇಗನೇ ತನಿಖೆಯಿಂದ ಹೊರಬೀಳಲಿದೆ.

Previous Post

ರೀಲ್ಸ್​ ಹುಚ್ಚಿಗೆ ರಸ್ತೆಯಲ್ಲಿ ಕೂತು ಪೇಚಿಗೆ ಸಿಲುಕಿಕೊಂಡ ಮಹಿಳೆ : ಜನಪ್ರಿಯತೆ ಗಳಿಸೋ ಆಸೆಗೆ ಆಕೆ ಮಾಡಿದ ತಪ್ಪೇನು..??

Next Post

ಮಂಗಳೂರು : ಪ್ರಯಾಣಿಕೆಗೆ ನಿಂದನೆ ಆರೋಪ : ಬಸ್ ಚಾಲಕ, ನಿರ್ವಾಹಕನ ವಿರುದ್ಧ ಪ್ರಕರಣ ದಾಖಲು

OtherNews

ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದು ನಿರೂಪಕ ಮೃತ್ಯು..!!
Featured

ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದು ನಿರೂಪಕ ಮೃತ್ಯು..!!

April 11, 2026
ಪುತ್ತೂರು: ರೈಲ್ವೇ ಕಾಂಟ್ರಾಕ್ಟ‌ರ್ ರಾಮಚಂದ್ರ ನಿಧನ…!!!
Featured

ಪುತ್ತೂರು: ರೈಲ್ವೇ ಕಾಂಟ್ರಾಕ್ಟ‌ರ್ ರಾಮಚಂದ್ರ ನಿಧನ…!!!

March 29, 2026
ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!!
ನಿಧನ

ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!!

March 28, 2026
ಅನಾರೋಗ್ಯದ ಹಿನ್ನಲೆ ; ಮುರ ನಿವಾಸಿ ಪ್ರಕಾಶ್ ಸಪಲ್ಯ ನಿಧನ..!!
ನಿಧನ

ಅನಾರೋಗ್ಯದ ಹಿನ್ನಲೆ ; ಮುರ ನಿವಾಸಿ ಪ್ರಕಾಶ್ ಸಪಲ್ಯ ನಿಧನ..!!

March 23, 2026
ಸಮಾಜ ಸೇವಕ, ಕ್ರೀಡಾಪಟು ಸಮೀರ್ ಶರೀಫ್ ನಿಧನ..!!
ನಿಧನ

ಸಮಾಜ ಸೇವಕ, ಕ್ರೀಡಾಪಟು ಸಮೀರ್ ಶರೀಫ್ ನಿಧನ..!!

March 23, 2026
ಪುತ್ತೂರು: ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!
ನಿಧನ

ಪುತ್ತೂರು: ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!

March 21, 2026

Leave a Reply Cancel reply

Your email address will not be published. Required fields are marked *

Recent News

ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

April 30, 2026
ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

April 30, 2026
ಪ್ರೀವೆಡ್ಡಿಂಗ್ ಶೂಟ್‌ಗೆ ಹೋಗುವಾಗ ಅಪಘಾತ : ಹಸೆಮಣೆ ಏರಬೇಕಿದ್ದ ವರ ಧಾರುಣ ಸಾವು..!!

ಪ್ರೀವೆಡ್ಡಿಂಗ್ ಶೂಟ್‌ಗೆ ಹೋಗುವಾಗ ಅಪಘಾತ : ಹಸೆಮಣೆ ಏರಬೇಕಿದ್ದ ವರ ಧಾರುಣ ಸಾವು..!!

April 30, 2026
(ಮೇ.01): ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22 ನೇ ವರ್ಷದ ನಿರಂತರ ಉಚಿತ ಮಾಸಿಕ ಆರೋಗ್ಯ ತಪಾಸಣಾ ಶಿಬಿರ

(ಮೇ.01): ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22 ನೇ ವರ್ಷದ ನಿರಂತರ ಉಚಿತ ಮಾಸಿಕ ಆರೋಗ್ಯ ತಪಾಸಣಾ ಶಿಬಿರ

April 30, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.