ನಿಧನ

ಪುತ್ತೂರು: ಕುರಿಯ ನಿವಾಸಿ ರಮೇಶ್ ರೈ ಹೊಸಮಾರ್ ಆತ್ಮಹತ್ಯೆ…!!

ಪುತ್ತೂರು: ವ್ಯಕ್ತಿಯೋರ್ವ ವಿಷ ಸೇವಿಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿಯದ ಹೊಸಮಾರು ಎಂಬಲ್ಲಿ ನಡೆದಿದೆ. ಮೃತರನ್ನು ಕುರಿಯ ಹೊಸಮಾರು ನಿವಾಸಿ ರಮೇಶ್ ರೈ (57)...

Read more

ವಿಟ್ಲ: ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು..!!

ವಿಟ್ಲ: ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮೃತರನ್ನು ದಾಸರಬೆಟ್ಟು ನಿವಾಸಿ ನಾಸಿರ್ ಎಂದು ಗುರುತಿಸಲಾಗಿದೆ. ನಾಸಿರ್ ರವರು...

Read more

ಪುತ್ತೂರು: ನಿವೃತ್ತ ಅರಣ್ಯ ಅಧಿಕಾರಿ ನೇಣು ಬಿಗಿದು ಆತ್ಮಹತ್ಯೆ..!!

ಪುತ್ತೂರು: ನಿವೃತ್ತ ಅರಣ್ಯ ಅಧಿಕಾರಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಳಮೊಗ್ರು ಗ್ರಾಮದ ಬೊಳ್ಳಾಡಿಯಲ್ಲಿ ನಡೆದಿದೆ. ಮೃತರನ್ನು ನಿವೃತ್ತ ಫಾರೆಸ್ಟರ್ ಶೀನಪ್ಪ ಗೌಡ (75) ಎಂದು ಗುರುತಿಸಲಾಗಿದೆ....

Read more

ಪುತ್ತೂರು: ಬೈಪಾಸ್ ದುಗ್ಗಮ್ಮ ದೇರಣ್ಣ ಸಭಾಂಗಣದ ಮುಂಭಾಗದಲ್ಲಿರುವ ಶ್ರೀ ಲಕ್ಷ್ಮೀ ಸ್ಟೋರ್ ಮಾಲಕ ದಿನೇಶ್ ಬಲ್ಲಾಳ್ ನಿಧನ

ಪುತ್ತೂರು: ಬೈಪಾಸ್ ರಸ್ತೆಯ ದುಗ್ಗಮ್ಮ ದೇರಣ್ಣ ಸಭಾಂಗಣದ ಮುಂಭಾಗದಲ್ಲಿರುವ ಶ್ರೀಲಕ್ಷ್ಮಿ ಸ್ಟೋರ್ ಇದರ ಮಾಲಕರಾದ ದಿನೇಶ್ ಬಲ್ಲಾಳ್(55) ಇಂದು ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಇವರು ಕೆಲ ಸಮಯದಿಂದ...

Read more

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಬೈಕ್‌ ಸವಾರನ ಮೇಲೆ ಹರಿದ ಟ್ರಕ್: ಸವಾರ ಸ್ಥಳದಲ್ಲೇ ಸಾವು

ಬೆಳ್ತಂಗಡಿ: ಚಾರ್ಮಾಡಿ ಪಂಡಿಕಟ್ಟೆ ಎಂಬಲ್ಲಿ ಬೈಕ್-ಬೈಕ್ ನಡುವೆ ಪರಸ್ಪರ ಡಿಕ್ಕಿ ವೇಳೆ ರಸ್ತೆಗೆ ಎಸೆಯಲ್ಪಟ್ಟ ಸವಾರನ ಮೇಲೆ ಹಿಂಬದಿಯಿಂದ ಬಂದ ಟ್ರಕ್ ಹರಿದು ಸ್ಥಳದಲ್ಲೆ ಮೃತಪಟ್ಟ ಘಟನೆ...

Read more

ಕೆದಿಲ: ಹಾವು ಕಡಿದು ಮಹಿಳೆ ಮೃತ್ಯು..!!

ಪುತ್ತೂರು: ಹಾವು ಕಡಿದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಕೆದಿಲದ ಕುಕ್ಕಾಜೆ ಎಂಬಲ್ಲಿ ನಡೆದಿದೆ. ಮೃತರನ್ನು ಕೆದಿಲದ ಕುಕ್ಕಾಜೆ ನಿವಾಸಿ ಗಿರಿಜ(45) ಎಂದು ಗುರುತಿಸಲಾಗಿದೆ. ಗಿರಿಜಾ ರವರು ಸೌದೆಯ...

Read more

ಬಂಟ್ವಾಳ: ಟ್ಯಾಂಕರ್-ಕಾರಿನ ಮಧ್ಯೆ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಉದ್ಯಮಿ ರೋಶನ್ ಮೃತ್ಯು..!!

ಬಂಟ್ವಾಳ: ಮಣಿಹಳ್ಳ ಎಂಬಲ್ಲಿ ನಡೆದ ಟ್ಯಾಂಕರ್ ಹಾಗೂ ಮಾರುತಿ ಕಾರಿನ ಮಧ್ಯೆ ನಡೆದ ಡಿಕ್ಕಿಯಲ್ಲಿ , ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ....

Read more

ಪುತ್ತೂರು: ಬನ್ನೂರು ನಿವಾಸಿ ಮಹೇಶ್ ಮಂಗಳೂರಿನಲ್ಲಿ ಮೃತ್ಯು..!!

ಪುತ್ತೂರು: ಬನ್ನೂರು ಗ್ರಾಮದ ನೆಕ್ಕಿಲ ನಿವಾಸಿ ಮಹೇಶ್ (28) ಅನಾರೋಗ್ಯದ ಕಾರಣ ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಹೇಶ್ ರವರು ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ...

Read more

ಪುತ್ತೂರು: ಅನಾರೋಗ್ಯದಿಂದಿದ್ದ ಯುವಕ ಮೃತ್ಯು: ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ದಯಾನಂದ..!!

ಪುತ್ತೂರು: ಕೆಲ ಸಮಯಗಳಿಂದ ಅನಾರೋಗ್ಯದಿಂದಿದ್ದ ಬಡಗನ್ನೂರು ಪಟ್ಟೆ ರಾಮ ಪಾಟಾಳಿ ಯವರ ಪುತ್ರ ದಯಾನಂದ(ಮಲ್ಲಿಶ)(40) ರವರು ಮೇ.28 ರಂದು ನಿಧನರಾದರು. ದಯಾನಂದ ರವರು ಬೆನ್ನುಮೂಲೆ ಮುರಿತಕ್ಕೊಳಗಾಗಿ ಸುಮಾರು...

Read more

ವಿಟ್ಲ: ಹಿರಿಯ ಕಾಂಗ್ರೆಸ್ ಮುಖಂಡ, ಕೇಪು ಗ್ರಾಮದ ಗುರಿಕ್ಕಾರ ಕೃಷ್ಣ ಭಟ್ ನಿಧನ..!!

ವಿಟ್ಲ: ಮರಕ್ಕಿಣಿ ನಿವಾಸಿ ಕೆ.ಬಿ. ಕೃಷ್ಣ ಭಟ್ (84) ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಕೃಷ್ಣ ಭಟ್ ಕಾಂಗ್ರೆಸ್ಸಿನ ಹಿರಿಯ ಮುಖಂಡರಾಗಿದ್ದು, ಕೇಪು ಪಂಚಾಯಿತಿಯ ಸದಸ್ಯರಾಗಿದ್ದರು. ಅಡ್ಯನಡ್ಕ ಎಜ್ಯುಕೇಶನಲ್...

Read more
Page 86 of 118 1 85 86 87 118

Recent News

You cannot copy content of this page