ನಿಧನ

ಕೆಮ್ಮಾಯಿ: ಶಿವಶಕ್ತಿ ಹೋಲೋ ಬ್ಲಾಕ್ಸ್ ನ ಪ್ರಭಾ ಜಿ. ನಾಯ್ಕ್ ನಿಧನ..!!

ಪುತ್ತೂರು: ಕೆಮ್ಮಾಯಿ ನಿವಾಸಿ ಪ್ರಭಾ ಜಿ. ನಾಯ್ಕ್(64) ರವರು ಅನಾರೋಗ್ಯದಿಂದಾಗಿ ಜ.26 ರಂದು ತಡರಾತ್ರಿ ನಿಧನರಾದರು. ಪ್ರಭಾ ರವರು ಕೆಮ್ಮಾಯಿಯಲ್ಲಿ ಶಿವಶಕ್ತಿ ಹೋಲೋ ಬ್ಲಾಕ್ಸ್ ಮಳಿಗೆಯನ್ನು ನಡೆಸುತ್ತಿದ್ದು,...

Read more

ಮಂಗಳೂರು: ಮರಕಡ ಪರಾಶಕ್ತಿ ಕ್ಷೇತ್ರದ ನರೇಂದ್ರನಾಥ ಯೋಗೇಶ್ವರ ಸ್ವಾಮಿ ಲಿಂಗೈಕ್ಯ

ಮಂಗಳೂರು: ನಗರದ ಮರಕಡ ಪರಾಶಕ್ತಿ ಕ್ಷೇತ್ರದ ಶ್ರೀ ನರೇಂದ್ರನಾಥ್ ಯೋಗೇಶ್ವರ ಸ್ವಾಮೀಜಿ ರವರು ವಿಧಿವಶರಾದರು. ಕಳೆದ ಹಲವು ವರ್ಷಗಳಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು ಮಡ್ಯಾರ್‌...

Read more

ವಿಟ್ಲ: ಹಿರಿಯ ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲ್ ನಿಧನ..!!

ವಿಟ್ಲ: ಕರೋಪಾಡಿ ಗ್ರಾಮದ ಬೇತ ನಿವಾಸಿ, ಹಿರಿಯ ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲ್(83) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಜ.26ರಂದು ನಿಧನರಾದರು. ಧರ್ಮಸ್ಥಳ ಮೇಳದಲ್ಲಿ ಯಕ್ಷಗಾನ ರಂಗವನ್ನು...

Read more

ಮಂಗಳೂರು: ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕಿ ಶೀಲಾ ದಿವಾಕರ್ ನಿಧನ..!!

ಮಂಗಳೂರು: 28 ವರ್ಷಗಳಿಂದ ಸಂಗೀತ ರಂಗದ ನೂರಾರು ಮೇರು ಪ್ರತಿಭೆಗಳಿಗೆ ಗುರುವಾಗಿರುವ ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಶೀಲಾ ದಿವಾಕರ್ ಜ.26 ರಂದು ನಿಧನರಾದರು. ಅನಾರೋಗ್ಯದ ಹಿನ್ನೆಲೆ ಕೆಲ...

Read more

ಬಲ್ನಾಡು: ಬೀಡಿ ಉದ್ಯಮದ ಗುತ್ತಿಗೆದಾರ ಅಣ್ಣಿ ಪೂಜಾರಿ ನಿಧನ..!!

ಪುತ್ತೂರು: ಬಲ್ನಾಡು ನಿವಾಸಿ ಅಣ್ಣಿ ಪೂಜಾರಿ(62) ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜ.23 ರಂದು ನಿಧನರಾದರು. ಅಣ್ಣಿ ಪೂಜಾರಿ ರವರು ಹಲವು ವರ್ಷಗಳಿಂದ ಬೀಡಿ ಉದ್ಯಮದ ಗುತ್ತಿಗೆದಾರರಾಗಿ...

Read more

ಪುತ್ತೂರು: ಪಾಕತಜ್ಞ ನಾರಾಯಣ ಭಟ್ ಮುರ ನಿಧನ..!!

ಪುತ್ತೂರು: ಪಾಕತಜ್ಞ ಎಂದೇ ಪ್ರಖ್ಯಾತ ರಾಗಿದ್ದ ಅಡುಗೆಯ ಸುಣ್ಣಂಬಳ ನಾರಾಯಣ ಭಟ್(77) ರವರು ವಯೋಸಹಜ ಕಾಯಿಲೆಯಿಂದ ಜ.24 ರಂದು ಪುತ್ತೂರಿನ‌ ಮುರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ನಾರಾಯಣ ಭಟ್...

Read more

ಬೆಳ್ಳಿಪ್ಪಾಡಿ: ಕೃಷಿಕ ದಿನೇಶ್ ಶೆಟ್ಟಿ ನಿಧನ..!!

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಇಡೆಪುಣಿ ದಿ. ಕೊರಗಪ್ಪ ಶೆಟ್ಟಿಯವರ ಪುತ್ರ ದಿನೇಶ್ ಶೆಟ್ಟಿ(40)ರವರು ಜ.23 ರಂದು ನಿಧನರಾದರು. ದಿನೇಶ್ ರವರು ಹೈಸ್ಕೂಲ್...

Read more

ಪುತ್ತೂರು: ಏಳ್ಮುಡಿಯಲ್ಲಿ ಉದಯ ಸೂರ್ಯ ಎಂಟರ್‌ಪ್ರೈಸಸ್ ಮಳಿಗೆ ನಡೆಸುತ್ತಿದ್ದ ಜಿ.ಎಸ್.ಸಲ್ಡಾನಾ ನಿಧನ..!!

ಪುತ್ತೂರು: ಕೆಲ ವರ್ಷಗಳ ಹಿಂದೆ ಏಳ್ಮುಡಿಯಲ್ಲಿ ಉದಯ ಸೂರ್ಯ ಎಂಟರ್‌ಪ್ರೈಸಸ್ ಮಳಿಗೆ ನಡೆಸುತ್ತಿದ್ದ ಜಿ.ಎಸ್.ಸಲ್ಡಾನಾ (82) ಅಲ್ಪಕಾಲದ ಅಸೌಖ್ಯದಿಂದಾಗಿ ಜ.19 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು....

Read more

ವಿಟ್ಲ: ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕೃಷಿ ಕಾರ್ಮಿಕ ಸಾವು..!!

ವಿಟ್ಲ: ತೆಂಗಿನ ಮರದಿಂದ ಕೃಷಿ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷಿ ಕಾರ್ಮಿಕರ ಪೆರಾಜೆ ನಡುಪಾಲು ನಿವಾಸಿ...

Read more

ಕುದ್ಮಾರು: ಸುಬ್ರಹ್ಮಣ್ಯ ದೇವಸ್ಥಾನದಿಂದ ದೋಣಿಯ ಮೂಲಕ ಅರ್ಚಕರನ್ನು ಮತ್ತು ಸ್ಥಳೀಯರನ್ನು ಸಾಗಿಸುತ್ತಿದ್ದ ನೇಮಣ್ಣ ಗೌಡ ನಿಧನ..!!

ಪುತ್ತೂರು: ಅಲಂಕಾರು ಶರವೂರು ನಿವಾಸಿ ನೇಮಣ್ಣ ಗೌಡ ಜ.18 ರಂದು ನಿಧನರಾದರು. ನೇಮಣ್ಣ ಗೌಡ ರವರು ಶಾಂತಿಮೊಗರು ಕುದ್ಮಾರು ಬಳಿಯ ಕುಮಾರಧಾರ ನದಿಯ ಪಕ್ಕದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ...

Read more
Page 95 of 118 1 94 95 96 118

Recent News

You cannot copy content of this page