ಕ್ರೈಮ್

ವಿಟ್ಲ : ಭಾರೀ ಮಳೆಯ ನಡುವೆಯೂ ಕೈಚಳಕ ತೋರಿದ ಖದೀಮರು : ಸರಣಿ ಕಳ್ಳತನ ; ನಗದು, ವಸ್ತು ದೋಚಿ ಪರಾರಿ

ವಿಟ್ಲ : ಭಾರೀ ಮಳೆಯಲ್ಲಿಯೂ ವಿಟ್ಲ ಪೇಟೆಯಲ್ಲಿ ಖದೀಮರು ತಮ್ಮ ಕೈಚಳಕ ತೋರಿದ್ದಾರೆ. ವಿಟ್ಲ ಪೇಟೆಯ ಮೂರು ಕಡೆ ನಿನ್ನೆ ತಡರಾತ್ರಿ ಕಳ್ಳತನ ನಡೆದಿದೆ. ಬೊಬ್ಬೆಕೇರಿಯ ಕಾವೇರಿ...

Read more

ಸಾಮಾಜಿಕ ಜಾಲತಾಣ ಬಳಸುವ ಹುಡುಗಿಯರೇ ಎಚ್ಚರ : ಫೇಸ್ಬುಕ್ ನಲ್ಲಿ ಹಿಂದೂ., ರಿಯಾಲಿಟಿಯಲ್ಲಿ ಮುಸ್ಲಿಂ ; ಚೆಂದದ ಹುಡುಗಿಯರೇ ಟಾರ್ಗೆಟ್..!!!

ಸಾಮಾಜಿಕ ಜಾಲತಾಣ ಬಳಸುವ ಹುಡುಗಿಯೇ ಎಚ್ಚರ. ಯಾಕಂದ್ರೆ ಫೇಸ್​​ಬುಕ್​ನಲ್ಲಿ ಹಿಂದೂ ಹೆಸರು ಬಳಸಿಕೊಂಡು ನಕಲಿ ಖಾತೆ ತೆರೆದು ಹುಡುಗಿಯರನ್ನೇ ಖೆಡ್ಡಾಗೆ ಕೆಡವುತ್ತಿದ್ದ ಆಸಾಮಿಯ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ....

Read more

ಪುತ್ತೂರು : ಒಟಿಪಿ ಹೇಳಿ ಬ್ಯಾಂಕ್ ಅಕೌಂಟ್ ನಲ್ಲಿದ್ದ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ..!!!

ಪುತ್ತೂರು : ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಹೇಳಿದ ಕೂಲಿಕಾರ್ಮಿಕರೋರ್ವರು ತನ್ನ ಅಕೌಂಟ್‌ನಲ್ಲಿದ್ದ 1 ಲಕ್ಷ ರೂಪಾಯಿಯನ್ನು ಕಳೆದುಕೊಂಡ ಘಟನೆ ನಡೆದಿದೆ. ತಿಂಗಳಾಡಿಯ ಕೂಲಿ ಕಾರ್ಮಿಕ...

Read more

ಪುತ್ತೂರು-ಕುದ್ಕಾಡಿ ದರೋಡೆ ಪ್ರಕರಣ ಭೇದಿಸಿದ ಪೊಲೀಸರು : ದರೋಡೆ ಪ್ರಕರಣದ ಕಿಂಗ್ ಪಿನ್ ವಿಟ್ಲ-ಪೆರುವಾಯಿಯ ಕಬಡ್ಡಿ ಸುಧೀರ್ ; ಉಂಡ ಮನೆಗೆ ದ್ರೋಹ ಬಗೆದ ನಟೋರಿಯಸ್ ಕ್ರಿಮಿನಲ್ ಸುಧೀರ್ & ಟೀಮ್

ಪುತ್ತೂರು : ತಾಲೂಕಿನ ಬಡಗನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ಸೆ.7 ರಂದು ಮನೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ದರೋಡೆಕೋರರ ತಂಡವೊಂದು ಮನೆ ಮಂದಿಯನ್ನು ಕಟ್ಟಿ...

Read more

ವಿಟ್ಲ : ಆಟೋ ಚಾಲಕನಿಗೆ ಅವಾಚ್ಯವಾಗಿ ನಿಂದನೆ, ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

ವಿಟ್ಲ : ಆಟೋ ಚಾಲಕನಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ನಿವಾಸಿ ಮಹಮ್ಮದ್...

Read more

ವಿವಾಹಿತ ಮಹಿಳೆಯ ಜೊತೆ ಲೈಂಗಿಕ ಸಂಪರ್ಕ ; ಬ್ಲಾಕ್ ಮೇಲ್ : ಪುತ್ತೂರು ಮೂಲದ ಸುಬ್ರಹ್ಮಣ್ಯ ಗ್ರಾ.ಪಂ. ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಅರೆಸ್ಟ್..!!!

ಕಾರವಾರ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ...

Read more

ವಿಟ್ಲ : ವಿದ್ಯಾರ್ಥಿನಿಗೆ ಕಿರುಕುಳ : ಯುವಕನ ವಿರುದ್ದ ಪೋಕ್ಸೋ ಪ್ರಕರಣ

https://youtu.be/1WpYC5DbShs?si=2Ew_D32gRsxYKS0C ವಿಟ್ಲ : ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಹಿಂಬಾಲಿಸಿ ಕಿರುಕುಳ ನೀಡಿದ ಯುವಕನ ವಿರುದ್ದ ವಿಟ್ಲ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಪೆರುವಾಯಿ ಮೂಲದ ಯುವಕನೋರ್ವ ಕೇಪು ಗ್ರಾಮದ...

Read more

ಈಶ್ವರಮಂಗಲ : ಯುವಕರಿಬ್ಬರ ನಡುವೆ ಹಲ್ಲೆ : ಆಸ್ಪತ್ರೆಗೆ ದಾಖಲು

ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಸಂದೇಶಕ್ಕೆ ಸಂಬಂಧಿಸಿ ವಿಚಾರಿಸುವ ನೆಪದಲ್ಲಿ ಯುವಕರಿಬ್ಬರ ಮಧ್ಯೆ ಹಲ್ಲೆ ನಡೆದ ಘಟನೆ ಈಶ್ವರಮಂಗಲದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಪುತ್ತೂರಿನ ಜ್ಯುವೆಲ್ಸ್...

Read more

ಬೆಳ್ತಂಗಡಿ : ಕಳ್ಳತನ ಪ್ರಕರಣ : ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೆಳ್ತಂಗಡಿ : ಉಜಿರೆ ಪರಿಸರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಮೇಶ್ (ಉಮೇಶ ಬಳೆಗಾರ) ಬಂಧಿತ ಆರೋಪಿ. ಬೆಳ್ತಂಗಡಿ ಪೊಲೀಸ್‌ ಠಾಣಾ...

Read more

ಕೆವಿಜಿ ಪ್ರಾಂಶುಪಾಲ ರಾಮಕೃಷ್ಣ ಕೊಲೆ ಪ್ರಕರಣ : ಅಧೀನ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ಹೈಕೋರ್ಟ್ ; ಕುರುಂಜಿ ರೇಣುಕಾಪ್ರಸಾದ್‌ ಸೇರಿ 6 ಮಂದಿ ದೋಷಿ..!!!

ಸುಳ್ಯ : ಕೆವಿಜಿ ಮೆಡಿಕಲ್ ಕಾಲೇಜು ಆಡಳಿತ ಅಧಿಕಾರಿಯಾಗಿದ್ದ ಪ್ರೊ. ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪು...

Read more
Page 222 of 357 1 221 222 223 357

Recent News

You cannot copy content of this page