ಪುತ್ತೂರು: ಸಾರ್ಯಬೀಡು ಸಾಜ ರಾಮಮೋಹನ ರೈ ನಿಧನ..!!

ಪುತ್ತೂರು: ಪ್ರಗತಿಪರ ಕೃಷಿಕ ಸಾರ್ಯಬೀಡು ಸಾಜ ರಾಮಮೋಹನ ರೈ (58) ರವರು ಅ.24 ರಂದು ಮಧ್ಯರಾತ್ರಿ ನಿಧನರಾದರು. ರಾಮಮೋಹನ ರೈ ರವರು ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದು, ಆಸ್ಪತ್ರೆಯಲ್ಲಿ...

Read moreDetails

ಪುತ್ತೂರು: ಮಹಿಳಾ ಕಾಲೇಜಿನ ಹಳೆ ವಿದ್ಯಾರ್ಥಿನಿ ಭವ್ಯ ಅನಾರೋಗ್ಯದಿಂದ ನಿಧನ..!!!

ಪುತ್ತೂರು: ಮಹಿಳಾ ಪದವಿ ಕಾಲೇಜಿನ ಕಲಾ ವಿಭಾಗದಲ್ಲಿ ಈ ಬಾರಿ ತೇರ್ಗಡೆಗೊಂಡಿದ್ದ ವಿದ್ಯಾರ್ಥಿನಿಯೋರ್ವಳು ಅನಾರೋಗ್ಯದಿಂದಾಗಿ ಹಠಾತ್ ಸಾವನ್ನಪ್ಪಿದ ಘಟನೆ ಮಂಚಿಯಲ್ಲಿ ನಡೆದಿದೆ. ಮಂಚಿ ಗ್ರಾಮದ ಮಣ್ಣಗುಳಿ ನಿವಾಸಿ...

Read moreDetails

ಸುಳ್ಯ: ನಗರ ಪಂಚಾಯತ್ ನ ಮಾಜಿ ಉಪಾಧ್ಯಕ್ಷೆಯ ಪತಿ ಕೇಶವ ಪ್ರಭು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ : ಮಂಗಳೂರು ಆಸ್ಪತ್ರೆಗೆ ರವಾನೆ..!!

ಸುಳ್ಯ: ವ್ಯಕ್ತಿಯೊಬ್ಬರು ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಗುಂಡು ಹಾರಿಸಿಕೊಂಡ ವ್ಯಕ್ತಿಯನ್ನು ಸುಳ್ಯ.ನ.ಪಂ ಮಾಜಿ ಉಪಾಧ್ಯಕ್ಷೆ ಶಾಂತಿ ಪ್ರಭು ರವರ...

Read moreDetails

ಪುತ್ತೂರು: ಮುರದಲ್ಲಿ ರೈಲಿನಡಿ ಬಿದ್ದು ವ್ಯಕ್ತಿ ಮೃತ್ಯು..!!

ಪುತ್ತೂರು: ರೈಲಿನಡಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಅ.23 ರಂದು ಮುರದಲ್ಲಿ ನಡೆದಿದೆ. ಮೃತರನ್ನು ಕಲ್ಲೇಗ ನಿವಾಸಿ, ಕೂಲಿ ಕೆಲಸ ನಿರ್ವಹಿಸುತ್ತಿದ್ದ ವಿಜಯ ಎಂದು ಗುರುತಿಸಲಾಗಿದೆ. ವಿಜಯ...

Read moreDetails

ವಿಟ್ಲ: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ: ನೋಡನೋಡುತ್ತಿದ್ದಂತೆ ಬೆಂಕಿಗಾಹುತಿಯಾದ ಓಮ್ನಿ-ಕುಟುಂಬ ಪಾರು

ವಿಟ್ಲ: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು , ಪ್ರಯಾಣಿಕರು ಪಾರಾಗಿದ್ದಾರೆ. ದೇರಳಕಟ್ಟೆ ಮೂಲದ ಕುಟುಂಬ ಮಾಣಿ ಕಡೆಗೆ ಬರುತ್ತಿದ್ದಾಗ ಓಮ್ನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ...

Read moreDetails

ಪುತ್ತೂರು: ರಸ್ತೆ ದಾಟುತ್ತಿದ್ದ ವೃದ್ದೆಗೆ ಕಾರು ಡಿಕ್ಕಿ : ಕಾರಿಗೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ : ವೃದ್ದೆ ಗಂಭೀರ..!!

ಪುತ್ತೂರು: ವೃದ್ದೆಯೋರ್ವರು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಪುತ್ತೂರು-ದರ್ಬೆ ರಸ್ತೆಯ ಎಳ್ಮುಡಿಯಲ್ಲಿ ನಡೆದಿದೆ. ಕಾರು ಬರುತ್ತಿದ್ದ ವೇಳೆ ವೃದ್ದೆಯೋರ್ವರು ಹಠಾತ್ ರಸ್ತೆ...

Read moreDetails

ವಿಟ್ಲ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಯುವತಿ ಜೊತೆ ಅಸಭ್ಯ ವರ್ತನೆ ಆರೋಪ : ಸುಳ್ಯದ ಯುವಕ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು..!!

ವಿಟ್ಲ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತೆಯೊಂದಿಗೆ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಸುಳ್ಯ ತಾಲೂಕಿನ...

Read moreDetails

ಮಾಣಿ : ಮಹಿಳೆಗೆ ಮೆಸೇಜ್ ಮಾಡಿದ ವಿಚಾರ :; ರಸ್ತೆಯಲ್ಲೇ ಹೊಡೆದಾಟ..!!!

ಮಾಣಿ: ಮಹಿಳೆಯೋರ್ವರ ಮೊಬೈಲ್ ಗೆ ಸಂದೇಶ (ಮೆಸೇಜ್) ಕಳುಹಿಸಿದ ವಿಚಾರವಾಗಿ ಯುವಕರ ನಡುವೆ ಹೊಡೆದಾಟ ನಡೆದ ಘಟನೆ ಅ.22 ರಂದು ಮಾಣಿಯಲ್ಲಿ ನಡೆದಿದೆ. ಮಹಿಳೆಯೋರ್ವರಿಗೆ ಯುವಕನೋರ್ವ ಸಂದೇಶ...

Read moreDetails

ವಿಟ್ಲ : ಕನ್ಯಾನ ನಿವಾಸಿ ಯೋಗಿಶ್ ನೇಣು ಬಿಗಿದು ಆತ್ಮಹತ್ಯೆ..!!!

ವಿಟ್ಲ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಅ.22 ರಂದು ಕನ್ಯಾನದಲ್ಲಿ ನಡೆದಿದೆ. ಮೃತರನ್ನು ಕನ್ಯಾನ ನಿವಾಸಿ ಯೋಗಿಶ್(34) ಎಂದು ಗುರುತಿಸಲಾಗಿದೆ. ಯೋಗಿಶ್ ರವರು ಕನ್ಯಾನದ ವೈನ್...

Read moreDetails

ವಿಟ್ಲ: ಆಕ್ಟಿವಾ-ಬೈಕ್ ನಡುವೆ ಡಿಕ್ಕಿ : ಇಬ್ಬರಿಗೆ ಗಾಯ..!!

ವಿಟ್ಲ: ಬೈಕ್-ಆಕ್ಟಿವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಅ.21 ರಂದು ರಾತ್ರಿ ಕನ್ಯಾನ ಸಮೀಪದ ಬಂಡಿತ್ತಡ್ಕ ಮಸೀದಿ ಮುಂಭಾಗದಲ್ಲಿ ನಡೆದಿದೆ. ಘಟನೆಯಿಂದಾಗಿ ಬೈಕ್ ಸವಾರರ ಪೈಕಿ...

Read moreDetails
Page 281 of 469 1 280 281 282 469

Recent News

You cannot copy content of this page