ವಿಟ್ಲ: ಹಿಂದೂ ಸಂಘಟನೆಗಳಿಂದ ‘ಹಲಾಲ್ ಹಠಾವೋ’ ಅಭಿಯಾನ

ವಿಟ್ಲ: ಹಿಂದೂ ನಾಮಧೇಯದಲ್ಲಿ ನಡೆಯುತ್ತಿರುವ ಹೋಟೆಲ್ ಗಳಲ್ಲಿ ಹಲಾಲ್ ಬೋರ್ಡ್ ಯಾವುದೇ ಕಾರಣಕ್ಕೂ ಹಾಕಬಾರದು ಎಂದು ಹಿಂದೂ ಸಂಘಟನೆಗಳು 'ಹಲಾಲ್ ಹಠಾವೋ' ಅಭಿಯಾನ ಪ್ರಾರಂಭಿಸಿದ್ದಾರೆ. ಎ.17 ರಂದು...

Read more

ವಿಟ್ಲ: ‘ಶ್ರೀ ರಾಮ ಭಜನಾಮೃತ’ದ ಕಾ ರ್ಯ ಸೂಚಿಯ ಪೂರ್ವಭಾವಿ ಬೈಠಕ್

ವಿಟ್ಲ: ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ, ಶ್ರೀ ರಾಮೋತ್ಸವ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ ಮೇ.1 ರಂದು ನಡೆಯಲಿರುವ 'ಶ್ರೀ ರಾಮ ಭಜನಾಮೃತ'ದ ಕಾರ್ಯಸೂಚಿಯ ಬಗ್ಗೆ ಪೂರ್ವಭಾವಿ...

Read more

ವಿಟ್ಲ: ಠಾಣೆಯ ತನಿಖೆ 1 ಎಸೈ ಆಗಿ ಮಂಜುನಾಥ ಟಿ ನೇಮಕ

ವಿಟ್ಲ: ಪೊಲೀಸ್ ಠಾಣೆಯ ತನಿಖೆ 1 ಎಸೈ ಆಗಿ ಮಂಜುನಾಥ ಟಿ ರವರು ನೇಮಕಗೊಂಡಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರೋಬೆಷನರಿ ಎಸೈ ಆಗಿದ್ದ ಮಂಜುನಾಥ ಅವರನ್ನು ತನಿಖೆ1ರ...

Read more

(ಎ.17)ಮೂಡೂರು ಪಡೂರು ‘ಬಂಟ್ವಾಳ ಕಂಬಳ’

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಾವೂರದಲ್ಲಿ ಎ‌.17 ರಂದು ನಡೆಯುವ ಮೂಡೂರು ಪಡೂರು “ಬಂಟ್ವಾಳ” ಕಂಬಳಕ್ಕೆ ಮಾಜಿ ಸಚಿವರಾದ ಬಿ.ರಮಾನಾಥ ರೈ ರವರು ಬಂಟ್ವಾಳದ ಶ್ರೀ...

Read more

(ಎ.15) ನೇರಳಕಟ್ಟೆ: ನೆಕ್ಕರೆ ಮಠ ಮನೆಯಲ್ಲಿ ಕಲ್ಕುಡ-ಕಲ್ಲುರ್ಟಿ, ಕೊಡಮಣಿತ್ತಾಯ ದೈವಗಳಿಗೆ ‘ಧರ್ಮ ನೇಮೋತ್ಸವ’

ಬಂಟ್ವಾಳ: ಉರ್ದಿಲಗುತ್ತಿನಿಂದ ಭಂಡಾರ ಬಂದು ಶ್ರೀ ಕಲ್ಕುಡ-ಕಲ್ಲುರ್ಟಿ, ಕೊಡಮಣಿತ್ತಾಯ ದೈವಗಳಿಗೆ 'ಧರ್ಮ ನೇಮೋತ್ಸವವು' ನೇರಳಕಟ್ಟೆ ನೆಕ್ಕರೆ ಮಠ ಮನೆಯಲ್ಲಿ ಎ.15 ರಂದು ನಡೆಯಲಿದೆ. ಎ.15 ರಂದು ರಾತ್ರಿ...

Read more

ಬಂಟ್ವಾಳ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಇಬ್ಬರಿಗೆ ಗಾಯ..!!

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಸ್ವಿಪ್ಟ್ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು 20 ಅಡಿ ಅಳಕ್ಕೆ ಬಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ...

Read more

ವಿಟ್ಲ: ಶ್ರೀ ರಾಮ ಭಜನಾಮೃತ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

ವಿಟ್ಲ: ವಿಶ್ವ ಹಿಂದು ಪರಿಷದ್, ಬಜರಂಗದಳ ವಿಟ್ಲ ಪ್ರಖಂಡ, ಶ್ರೀ ರಾಮೋತ್ಸವ ಸಮಿತಿ ವಿಟ್ಲ ಇದರ ವತಿಯಿಂದ ಶ್ರೀ ರಾಮನವಮಿಯ ಪ್ರಯುಕ್ತ, ಶ್ರೀ ರಾಮ ಭಜನಾಮೃತ ಕಾರ್ಯಕ್ರಮವು...

Read more

ಮಾಣಿ: ರಿಕ್ಷಾ ಪಲ್ಟಿಯಾಗಿ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ವಿಕೇಶ್ ಶೆಟ್ಟಿ

ಬಂಟ್ವಾಳ: ರಿಕ್ಷಾ ಪಲ್ಟಿಯಾಗಿ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ಮೂಲಕ ವಿಕೇಶ್ ಶೆಟ್ಟಿ ರವರು ಮಾನವೀಯತೆ ಮೆರೆದಿದ್ದಾರೆ. ಮಾಣಿಯಲ್ಲಿ ರಿಕ್ಷಾ ಪಲ್ಟಿಯಾಗಿ ಗಂಭೀರ ಸ್ಥಿತಿಯಲ್ಲಿದ್ದ...

Read more

ಪುತ್ತೂರು ನಗರ ಠಾಣಾ ನೂತನ ಸಬ್ಇನ್ಸ್ಪೆಕ್ಟರ್ ಆಗಿ ರಾಜೇಶ್ ಕೆವಿ

ಪುತ್ತೂರು: ಬಂಟ್ವಾಳ ಸಂಚಾರ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೇಶ್ ಕೆವಿ ರವರು ಪುತ್ತೂರು ನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪಿಎಸ್ಐ ಆಗಿ...

Read more

ವಿಟ್ಲ: ಭಾರೀ ಗಾಳಿ ಮಳೆ: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕುಸಿದ ಕಲ್ಲುಗಳ ರಾಶಿ: ಐದಕ್ಕಿಂತ ಅಧಿಕ ದ್ವಿಚಕ್ರ ವಾಹನಗಳಿಗೆ ಹಾನಿ..!!

ವಿಟ್ಲ: ಭಾರೀ ಮಳೆ ಗಾಳಿಗೆ ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್ ನ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಟ್ಟಡದಿಂದ ಕಲ್ಲುಗಳು ಬಿದ್ದು ಹಲವು ವಾಹನಗಳು ಹಾನಿಗೊಂಡ ಘಟನೆ...

Read more
Page 237 of 336 1 236 237 238 336

Recent News

You cannot copy content of this page