ಬಂಟ್ವಾಳ: ಉರ್ದಿಲಗುತ್ತಿನಿಂದ ಭಂಡಾರ ಬಂದು ಶ್ರೀ ಕಲ್ಕುಡ-ಕಲ್ಲುರ್ಟಿ, ಕೊಡಮಣಿತ್ತಾಯ ದೈವಗಳಿಗೆ ‘ಧರ್ಮ ನೇಮೋತ್ಸವವು’ ನೇರಳಕಟ್ಟೆ ನೆಕ್ಕರೆ ಮಠ ಮನೆಯಲ್ಲಿ ಎ.15 ರಂದು ನಡೆಯಲಿದೆ.
ಎ.15 ರಂದು ರಾತ್ರಿ 7ಗಂಟೆಗೆ ವೆಂಕಟರಮಣ ದೇವರಿಗೆ ಕೆಂಡಸೇವೆ ನಡೆಯಲಿದೆ.
ರಾತ್ರಿ 8.30ಕ್ಕೆ ಉದ್ದಿಲಗುತ್ತುನಿಂದ ಶ್ರೀ ಕಲ್ಕುಡ-ಕಲ್ಲುರ್ಟಿ ದೈವಗಳ ಭಂಡಾರ ಹಾಗೂ ಮಾದೇಲು ಚಾವಡಿ ಮನೆಯಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿ, ದೈವಗಳಿಗೆ ನೇಮೋತ್ಸವ ನಡೆಯಲಿದೆ.