ವಿಟ್ಲ : ಲಯನ್ಸ್ ಕ್ಲಬ್ ಸಿಟಿ ವತಿಯಿಂದ ವಿಟ್ಲ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ವಿತರಣೆ

ವಿಟ್ಲ : ಲಯನ್ಸ್ ಕ್ಲಬ್ ಸಿಟಿ ಇದರ ವತಿಯಿಂದ ವಿಟ್ಲ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ನ್ನು ಸರ್ಕಲ್ ಇನ್ಸ್ಪೆಕ್ಟರ್ ಎಚ್ ಈ ನಾಗರಾಜ್ ಅವರ ಸಮ್ಮುಖದಲ್ಲಿ ನೀಡಲಾಯಿತು....

Read more

ಕೇಪು: ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 31 ವರ್ಷಗಳ ಕಾಲ ಶುಶ್ರೂಷಾಧಿಕಾರಿಯಾಗಿ ಸೇವೆ ಸಲ್ಲಿಸಿದ ರತಿದೇವಿ ರವರಿಗೆ ಬೀಳ್ಕೊಡುಗೆ ಸಮಾರಂಭ

ವಿಟ್ಲ: ಕೇಪು- ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 31 ವರ್ಷಗಳ ಕಾಲ ಶುಶ್ರೂಷಾಧಿಕಾರಿಯಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಇದೀಗ ನಿವೃತ್ತಿಗೊಳ್ಳುತ್ತಿರುವ ಕೆ. ರತಿದೇವಿ ರವರಿಗೆ ಬೀಳ್ಕೊಡುಗೆ...

Read more

ಬಂಟ್ವಾಳ: ಫೈನಾನ್ಸ್ ನಿಂದ ಕಂತಿನ ವಿಚಾರಕ್ಕೆ ಕಿರಿಕಿರಿ: ಶೋ ರೂಮ್ ಎದುರುಗಡೆ ಬೈಕ್ ಗೆ ಬೆಂಕಿ ಹಚ್ಚಿದ ಬೈಕ್ ಮಾಲಕ…!!

ಬಂಟ್ವಾಳ: ಖಾಸಗಿ ಫೈನಾನ್ಸ್ ಕಂಪೆನಿಯವರು ಬೈಕ್ ಒಂದರ ಕಂತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಮಾಡಿದರು ಎಂಬ ಕಾರಣಕ್ಕೆ ಸ್ವತ: ಬೈಕ್ ಮಾಲಕ ಶೋ ರೂಂ ಎದುರಿನಲ್ಲಿ ಬೈಕ್...

Read more

ಮಾಣಿ: ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಬಂಟ್ವಾಳ: ಮಾಣಿಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೋತ್ಸವವು ಫೆ.6 ರಂದು ವಿಜೃಂಭಣೆಯಿಂದ ಜರುಗಿದ್ದು, ಇಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಾಣಿಗುತ್ತು ಸಚಿನ್ ರೈ ಯವರ ಮುಂದಾಳತ್ವದಲ್ಲಿ,...

Read more

ಫರಂಗಿಪೇಟೆ: ಅಪ್ರಾಪ್ತ ಬಾಲಕಿಗೆ ಗಾಂಜಾ ವ್ಯಸನಿಯಿಂದ ಲೈಂಗಿಕ ಕಿರುಕುಳ: ಆರೋಪಿಯ ಬಂಧನ..!!

ಬಂಟ್ವಾಳ: ಪಕ್ಕದ ಮನೆಯ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಯುವಕನೋರ್ವನ ಮೇಲೆ ಪೋಕ್ಸೋ ಪ್ರಕರಣ ದಾಖಲಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ...

Read more

ವೀರಕಂಭ: ಶಾಲೆಯಲ್ಲಿ ಪೋಷಕರ ಮತ್ತು ಎಸ್.ಡಿ.ಎಂ.ಸಿ.ಸದಸ್ಯರ ತರಬೇತಿ ಕಾರ್ಯಕ್ರಮ: ಪರಿಸರವು ನಮಗೆ ದೇವರು ನೀಡಿರುವ ಒಂದು ಸುಂದರ ವರದಾನವಾಗಿದೆ- ರಾಜೇಶ್ ಬಳಿಗಾರ್

ಕಲ್ಲಡ್ಕ: ಪರಿಸರವು ನಮಗೆ ದೇವರು ನೀಡಿರುವ ಒಂದು ಸುಂದರ ವರದಾನವಾಗಿದೆ. ಪರಿಸರದ ಮಾಲಿನ್ಯವು ಬಹುಪಾಲು ಮನುಷ್ಯರಿಂದಲೇ ಆಗುತ್ತದೆ .ಈತನ ಕಾರಣದಿಂದಾಗಿ ಮಾತ್ರ ಪರಿಸರ ಹಾಳಾಗಿ ಬರಡಾಗುತ್ತದೆ. ನಮ್ಮ...

Read more

ಬಂಟ್ವಾಳ: ಕಾರು-ಆಟೋ ನಡುವೆ ಭೀಕರ ಅಪಘಾತ: ಆಟೋದಿಂದ ಎಸೆಯಲ್ಪಟ್ಟು ಮಹಿಳೆ ಮೃತ್ಯು

ಬಂಟ್ವಾಳ: ಕಾರು ಹಾಗೂ ಆಟೋ ರಿಕ್ಷಾ ಮಧ್ಯೆ ಭೀಕರ ಅಪಘಾತ ಸಂಭವಿಸಿ, ಮಹಿಳೆಯೊಬ್ಬರು ಆಟೋದಿಂದ ಹೊರಗೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಅಮ್ಟೂರು ಸಮೀಪದ ಸುಬ್ಬಕೋಡಿಯಲ್ಲಿ ನಡೆದಿದೆ. ಮೃತ...

Read more

ಬಂಟ್ವಾಳ: ನಿಯಂತ್ರಣ ತಪ್ಪಿ ಹೊಟೇಲ್ ಗೆ ನುಗ್ಗಿದ ಕಾರು: ಓರ್ವ ಗಂಭೀರ

ಬಂಟ್ವಾಳ: ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ಹೊಟೇಲ್‌ಗೆ ನುಗ್ಗಿ ಕಂದಕಕ್ಕೆ ಉರುಳಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ...

Read more

ಕಾರಿಂಜ: ದೇವಸ್ಥಾನದ ಸುತ್ತಮುತ್ತ ನಡೆಯುತ್ತಿದ್ದ ಗಣಿಗಾರಿಕೆಗೆ ಬ್ರೇಕ್: ಕೊರೆಗಳನ್ನು ಬಂದ್ ಮಾಡುವಂತೆ ಇಲಾಖೆಯಿಂದ ನೋಟೀಸ್: ಹಿಂ.ಜಾ.ವೇ ಹೋರಾಟಕ್ಕೆ ಜಯ…!!

ಬಂಟ್ವಾಳ: ಕೆಲ ಸಮಯಗಳಿಂದ ಭಾರೀ ಸುದ್ದಿಯಾಗಿದ್ದ ಕಾರಿಂಜದ ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ. ಕಾರಿಂಜ ಶ್ರೀ ಕಾರಿಂಜೇಶ್ವರ ಸನ್ನಿದಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಎಲ್ಲಾ ಕೋರೆಗಳು...

Read more

ವಿಟ್ಲ: ಮದುಮಗ ಕೊರಗಜ್ಜನ ವೇಷ ಧರಿಸಿ ಬಂದ ಪ್ರಕರಣ: ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಯಶಸ್ವಿ ಕಾರ್ಯಾಚರಣೆ ಮೂಲಕ ಬಂಧಿಸಿದ ಪೊಲೀಸರು

ವಿಟ್ಲ: ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮ ಸಾಲೆತ್ತೂರಿನ ಹಝಿಜ್ ಎಂಬವರ ಮಗಳ ಮದುವೆ ಸಮಾರಂಭದಲ್ಲಿ ವಧುವಿನ ಮನೆಗೆ ಕೇರಳ ರಾಜ್ಯದ ಉಪ್ಪಳದ ಸೋಂಕಳು ನಿವಾಸಿಯಾದ ವರ ಉಮರುಳ್ಳ...

Read more
Page 255 of 336 1 254 255 256 336

Recent News

You cannot copy content of this page