ಪೋಕ್ಸೋ ಪ್ರಕರಣ : ಬೆಳ್ಳಾರೆ ಸಮೀಪದ ಖ್ಯಾತ ಜ್ಯೋತಿಷಿ ಅರೆಸ್ಟ್!

ಪುತ್ತೂರು : ಪೋಕ್ಸೋ ಪ್ರಕರಣದಲ್ಲಿ ಬೆಳ್ಳಾರೆ ಪೊಲೀಸರು ಕಾಣಿಯೂರು ಸಮೀಪದ ಜ್ಯೋತಿಷಿ ನರಸಿಂಹ ಪ್ರಸಾದ್ ಪಾಂಗಣ್ಣಾಯರನ್ನು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಕೌನ್ಸಿಲಿಂಗ್ ಸಂದರ್ಭ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಆರೋಪಿಸಲಾಗಿದ್ದು, ಬೆಳ್ಳಾರೆ...

Read more

ನಿವೃತ್ತ ಡೆಪ್ಯೂಟಿ ತಹಶೀಲ್ದಾರ್ ದಿ. ತಲಕಾವೇರಿ ಗೋಪಾಲಕೃಷ್ಣ ಆಚಾರ್ಯ ರವರ ಪತ್ನಿ ಪದ್ಮಾವತಿ ಆಚಾರ್ಯ ಹೃದಯಾಘಾತದಿಂದ ನಿಧನ!

ಪುತ್ತೂರು : ನಿವೃತ್ತ ಡೆಪ್ಯೂಟಿ ತಹಶೀಲ್ದಾರ್, ತಲಕಾವೇರಿಯ ಅರ್ಚಕರಾದ ದಿ. ಗೋಪಾಲಕೃಷ್ಣ ಆಚಾರ್ಯ ರವರ ಪತ್ನಿ ಪದ್ಮಾವತಿ ಆಚಾರ್ಯ (70) ರವರು ಹೃದಯಾಘಾತದಿಂದಾಗಿ ಸೆ.15 ರಂದು ರಾತ್ರಿ...

Read more

ಬಂಟ್ವಾಳ ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ಯತೀಶ್ ಹಡೀಲು ಆಯ್ಕೆ

ಬಂಟ್ವಾಳ : 2024-25ನೇ ಸಾಲಿನ ಬಂಟ್ವಾಳ ತಾಲೂಕು ಗ್ರಾಮ ಸಹಾಯಕರ ಸಭೆ ಬಿ.ಸಿ.ರೋಡಿನ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಯತೀಶ್‌ ಹಡೀಲು ಆಯ್ಕೆಯಾಗಿದ್ದಾರೆ....

Read more

ಬಂಟ್ವಾಳ : ಮನೆಯ ಬಾಗಿಲಿನ ಚಿಲಕ ಮುರಿದು ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು!

ಬಂಟ್ವಾಳ : ಪುದು ಗ್ರಾಮದ ಪೆರಿಯಾರ್‌ನ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಕಳ್ಳರು 3.54 ಲಕ್ಷ ರೂ. ಮೌಲ್ಯದ ಆಭರಣ ಹಾಗೂ...

Read more

ಮುಕ್ಕೂರು ಗಣೇಶೋತ್ಸವ : ಮನರಂಜಿಸಿದ ಸಾಂಸ್ಕೃತಿಕ ಕಲರವ : ಕುಣಿತ ಭಜನೆಯಿಂದ ಭಕ್ತಿ ಲೋಕ ಸೃಷ್ಟಿ : ಮನೆಸೂರೆಗೊಂಡ ಭರತನಾಟ್ಯ

ಮುಕ್ಕೂರು : ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸಂಭ್ರಮದ ಪುಳಕ -ಮೂರೈದು-ಹದಿನೈದರ ಹುತ್ತರಿಯ ಪ್ರಯುಕ್ತ ಸೆ.8 ರಂದು ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ...

Read more

ಮುಕ್ಕೂರು : ಹದಿನೈದನೇ ವರ್ಷದ ಗಣೇಶೋತ್ಸವ -ಮೂರೈದು- ಕಾರ್ಯಕ್ರಮ : ಎರಡು ದಿನಗಳ ಸಂಭ್ರಮದ ಪುಳಕ : ಸಂಭ್ರಮದ ಕ್ಷಣದೊಂದಿಗೆ ಅದ್ಧೂರಿ ತೆರೆ

ಮುಕ್ಕೂರು : ಜನ್ಮಕೊಟ್ಟ ತಂದೆ ತಾಯಿಯ ಸೇವೆ ಮಾಡದೇ, ನಾವು ದೇವರಿಗೆ ಎಷ್ಟೇ ಪೂಜೆ, ಪುನಸ್ಕಾರ ಮಾಡಿದರೂ ಅದರಿಂದ ಯಾವುದೇ ಫಲ ದೊರೆಯಲು ಸಾಧ್ಯವಿಲ್ಲ ಎಂದು ಶಾಸಕ...

Read more

ಮುಕ್ಕೂರು : ಎರಡು ದಿನದ ಹದಿನೈದನೆಯ ವರ್ಷದ ಅದ್ದೂರಿ ಗಣೇಶೋತ್ಸವ : ಕ್ರೀಡಾಕೂಟದಲ್ಲಿ ಊರ-ಪರವೂರಿನ ಗರಿಷ್ಟ ಜನರು‌ ಭಾಗಿ‌ : ರಂಜಿಸಿದ ಆಟೋಟ ಸ್ಪರ್ಧೆ

ಮುಕ್ಕೂರು : ರಾಷ್ಟ್ರಭಕ್ತಿಗೆ ಪೂರಕವಾಗಿ ಗಣೇಶೋತ್ಸವವನ್ನು ಆಚರಿಸುವ ಮೂಲಕ ಮುಕ್ಕೂರು ಗಣೇಶೋತ್ಸವ ಸಮಿತಿ ಅರ್ಥಪೂರ್ಣ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಸಂಗತಿ ಎಂದು ದ.ಕ.ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ...

Read more

ರಸ್ತೆ ಅಫಘಾತಕ್ಕೆ ಐಟಿಐ ವಿದ್ಯಾರ್ಥಿ ಬಲಿ…!!!

https://youtu.be/xxcvLsZto2c?si=AomrP7hHBMJ--j6I ಸುಳ್ಯ: ವಾಹನ ಅಪಘಾತಕ್ಕೆ ಐಟಿಐ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸಂಭವಿಸಿದೆ. ಸುಳ್ಯ ತಾಲೂಕಿನ ಪೆರಾಜೆ ಬಳಿಯ ಕಲ್ಚರ್ಪೆ ಎಂಬಲ್ಲಿ...

Read more

(ಸೆ.7-8) ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಸಾರ್ವಜನಿಕ ‘ಶ್ರೀ ಗಣೇಶೋತ್ಸವ’

ಪುತ್ತೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಜೂರುಪಂಜ ಆಶ್ರಯದಲ್ಲಿ 22ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ನಡೆಯಲಿದೆ. ಸೆ.7...

Read more

ದಕ್ಷಿಣ ಕನ್ನಡ : 386 ಕಡೆ ಗಣೇಶೋತ್ಸವ : 30 ಅತೀ ಸೂಕ್ಷ್ಮ ಮೆರವಣಿಗೆ ಪರಿಗಣನೆ!

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 386 ಕಡೆ ಸಾರ್ವಜನಿಕ ಗಣೇಶೋತ್ಸವ ಜರಗಲಿದ್ದು, ಇದರಲ್ಲಿ 30 ಕಡೆಗಳ ಗಣೇಶೋತ್ಸವ ಮೆರವಣಿಗೆಗಳನ್ನು ಅತೀ ಸೂಕ್ಷ್ಮವೆಂದು ಪೊಲೀಸ್‌...

Read more
Page 19 of 109 1 18 19 20 109

Recent News

You cannot copy content of this page