ರಾಜಕೀಯ

ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆಗೆ ಕೊನೆಗೂ ಪೂರ್ಣವಿರಾಮ….

ಪುತ್ತೂರು: ಪುತ್ತೂರು ತಾಲೂಕಿನ 22 ಗ್ರಾಮಪಂಚಾಯತ್ ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಮೀಸಲಾತಿ ಪ್ರಕಟಗೊಂಡಿದೆ. ದ.ಕ. ಜಿಲ್ಲಾಧಿಕಾರಿಡಾ.ರಾಜೇಂದ್ರ ಕೆ.ವಿ. ಮತ್ತು ಅಪರ ಜಿಲ್ಲಾಧಿಕಾರಿರೂಪರವರ ಮಾರ್ಗದರ್ಶನದಲ್ಲಿ ಪುತ್ತೂರು ಸಹಾಯಕಆಯುಕ್ತ...

Read more

ಬಿಜೆಪಿ ರಾಜ್ಯ ಯುವ ಮೋರ್ಛಾ ಕಾರ್ಯಕಾರಿಣಿ ಸದಸ್ಯರಾಗಿ ಅಕ್ಷಯ್ ರೈ ದಂಬೆಕಾನ ಆಯ್ಕೆ

ಪುತ್ತೂರು: 2020-23 ರ ಸಾಲಿನ ಭಾರತೀಯ ಜನತಾಪಾರ್ಟಿಯ ರಾಜ್ಯ ಯುವ ಮೋರ್ಛಾ ಕಾರ್ಯಕಾರಿಣಿಸದಸ್ಯರಾಗಿ ಅಕ್ಷಯ್ ರೈ ದಂಬೆಕ್ಯಾನಪುನರಾಯ್ಕೆಯಾಗಿದ್ದಾರೆ. ರಾಜ್ಯ ಯುವ ಮೋರ್ಛಾಅಧ್ಯಕ್ಷ ಡಾ|| ಕೆ.ಸಿ ಸಂದೀಪ್ ಕುಮಾರ್...

Read more

ಮುಂಡೂರು ಗ್ರಾಪಂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ಮುಂಡೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ ಹಾಗೂ ಚುನಾಯಿತರಾದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭವು ಮುಂಡೂರು ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಕಾಂಗ್ರೆಸ್...

Read more

ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ಪುತ್ತೂರಿನ ಸಂದೀಪ್ ಲೋಬೋ ಆಯ್ಕೆ

ಬೆಂಗಳೂರು, ಜ.18: 2020-23ನೆ ಸಾಲಿನ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸದಸ್ಯರನ್ನಾಗಿ 27 ಮಂದಿಯನ್ನು ನೇಮಕ ಮಾಡಿ ಮೋರ್ಚಾದ ರಾಜ್ಯಅಧ್ಯಕ್ಷ ಮುಝಮ್ಮಿಲ್ ಅಹ್ಮದ್ ಬಾಬು ಆದೇಶ...

Read more

ತನ್ನ ಗೌರವಧನವನ್ನೇ ಗೌರವದ ಕಾಣಿಕೆಯ ರೂಪದಲ್ಲಿ ಕೊಂಬೆಟ್ಟು ಕಾಲೇಜಿನ ಅಭಿವೃದ್ಧಿಗಾಗಿ ಕೊಡುಗೆ – ಉದಾರತೆಯ ಮನದ ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್

ಪುತ್ತೂರು : ಪುತ್ತೂರಿನ ನಗರಸಭೆಯ ಸದಸ್ಯ ರಿಯಾಝ್ ತಮಗೆ ಸಿಗುವಂತಹ ಗೌರವಧನವನ್ನು ಅತ್ಯಮೂಲ್ಯ ಕಾರ್ಯಕ್ಕಾಗಿ ಕೊಡುಗೆಯನ್ನಾಗಿ ನೀಡುವುದಾಗಿ ತಿಳಿಸಿದ್ದಾರೆ.. ಕೊಂಬೆಟ್ಟುವಿನ ಜೂನಿಯರ್ ಕಾಲೇಜಿನ ನವೀಕರಣ ಕಾರ್ಯಕ್ಕೆ ಎರಡು...

Read more

ಸುಳ್ಯ SPORTS ONE ಮಾಲಕ ರಝಾಕ್ ಬಿ ಯೆಚ್ ಬಪ್ಪಳಿಗೆ ಯವರಿಂದ ಸಚಿವ ಅಂಗಾರರಿಗೆ ಅಭಿನಂದನೆ

ಸುಳ್ಯ : ಸುಳ್ಯ SPORTS ONE ಇದರ ಮಾಲಕರಾದ ಬಿ .ಯಚ್ ರಝಾಕ್ ರವರು ರಾಜ್ಯದ ನೂತನ ಸಚಿವರಾದ ಯಸ್. ಅಂಗಾರ ರವರನ್ನು ಬೇಟಿ ಮಾಡಿ ಶುಭ...

Read more

ಬಿಜೆಪಿ ಜನಸೇವಕ ಸಮಾವೇಶಕ್ಕೆ ಚಾಲನೆ :; ನೂತನ ಸಚಿವ ಅಂಗಾರ ಸೇರಿ ಬಿಜೆಪಿ ಬೆಂಬಲಿತ ಗ್ರಾ. ಪಂ. ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭ

ಪುತ್ತೂರು: ಬಿಜೆಪಿ ಜನಸೇವಕ ಸಮಾವೇಶ ಹಾಗೂ ನೂತನ ಸಚಿವ ಅಂಗಾರ ಸೇರಿ ಬಿಜೆಪಿ ಬೆಂಬಲಿತ ಗ್ರಾ. ಪಂ. ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭಕ್ಕೆ ಪುತ್ತೂರಿನ ಕೊಟೆಚಾ ಹಾಲ್...

Read more

ಕೋಡಿಂಬಾಡಿ- ಬೆಳ್ಳಿಪ್ಪಾಡಿ ಗ್ರಾ. ಪಂ. ವಿಜೇತ ಹಾಗೂ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ

ಕೋಡಿಂಬಾಡಿ- ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಇದರ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ ಮತ್ತು ವಿಜೇತ ಅಭ್ಯರ್ಥಿಗಳಿಗೆ,ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಸಭೆಯು ವಿಟ್ಲ-...

Read more

ಸತತ 6 ಭಾರಿ ಶಾಸಕರಾಗಿ ಇದೀಗ ಸಚಿವರಾದರು ಸರಳತೆ ಮೈಗೂಡಿಸಿಕೊಂಡಿರುವ “ಅಂಗಾರ”

ಸುಳ್ಯ : ಸುಳ್ಯ ದ ಶಾಸಕ ಅಂಗಾರ ಸಚಿವರಾದ ಮೇಲು ತಮ್ಮ ರಸ್ತೆ ಬದಿಯ ಸಣ್ಣ ಹೋಟೆಲ್ ಒಂದರಲ್ಲಿ ಚಾ ತಿಂಡಿ ತಿನ್ನುವ ಮೂಲಕ ಸರಳತೆಯನ್ನು ತೋರಿಸಿ...

Read more

ಗ್ರಾಮೀಣ ಮಟ್ಟದಲ್ಲಿ ಇತಿಹಾಸ ಸೃಷ್ಟಿಸಿತು ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆಯ ಅದ್ದೂರಿ ಕಾರ್ಯಕ್ರಮ – ರಾಜಕೀಯ ವೃತ್ತಿಯಲ್ಲ ಅದು ವೃತ-ಕೋಟ ಶ್ರೀನಿವಾಸ ಪೂಜಾರಿ

ಮುಂಡೂರು : ಮುಂಡೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದ್ಯಮಿ ನೇಸರ ರವಿ ಶೆಟ್ಟಿ ಮೂಡಂಬೈಲು ಅವರ...

Read more
Page 170 of 175 1 169 170 171 175

Recent News

You cannot copy content of this page