ನಿಮ್ಮ ಚಿನ್ನಾಭರಣಗಳು ತುಂಡಾಗಿದೆಯೇ..? ಬೆಂಡಾಗಿದೆಯೇ..? ಹೊಳೆಯುತ್ತಿಲ್ಲವೇ..?ಸರಿಯಾಗಿಲ್ಲವೇ..?, ಹಾಗಾದರೆ ಇಲ್ಲಿದೆ ಪರಿಹಾರ… ಸುಪ್ರಸಿದ್ದ ಚಿನ್ನಾಭರಣ ಮಳಿಗೆ ‘ಮುಳಿಯ ಜ್ಯುವೆಲ್ಸ್’ ನಲ್ಲಿ ಇದೇ ಜುಲೈ ೧೨ ರಿಂದ ೧೭ರವರೆಗೆ ಚಿನ್ನಾಭರಣಗಳ ಉಚಿತ ಸರ್ವಿಸ್ ಕ್ಯಾಂಪ್ ನಡೆಯಲಿರುವುದು..
ಇದರಲ್ಲಿ ನುರಿತ ಕುಶಲಕರ್ಮಿಗಳಿಂದ ನಿಮ್ಮ ಆಭರಣಗಳನ್ನು ಉಚಿತವಾಗಿ ತೊಳೆದು ಶುಭ್ರ ಮಾಡಲಾಗುವುದು. ಆಭರಣಗಳ ಪಾಲಿಶ್ ಮಾಡಲಾಗುವುದು. ತುಂಡಾದ ಬೆಂಡಾದ ಆಭರಣಗಳ ಜೋಡಣೆ ಹಾಗೂ ಸುವ್ಯವಸ್ಥಿತ ರೀತಿಯ ರಿಪೇರಿ ಮಾಡಿಕೊಡಲಾಗುವುದು. ಈ ವ್ಯವಸ್ಥೆಯು ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲು, ಬೆಂಗಳೂರು. ಹೀಗೆ ಎಲ್ಲಾ ಶಾಖೆಗಳಲ್ಲಿ ನಡೆಯಲಿದೆ. ಗ್ರಾಹಕರು ಇದರ ಸದುಪಯೋಗ
ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.