Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಧ್ರುವ ಸರ್ಜಾ ವಿರುದ್ಧ ಪೊಲೀಸ್ ಠಾಣೆಗೆ ದೂರು..!!

    ಧ್ರುವ ಸರ್ಜಾ ವಿರುದ್ಧ ಪೊಲೀಸ್ ಠಾಣೆಗೆ ದೂರು..!!

    ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಮದುವೆ ವಾಹನ ಪಲ್ಟಿ : ಹಲವರಿಗೆ ಗಾಯ : ಆಸ್ಪತ್ರೆಗೆ ದಾಖಲು..!!!

    ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಮದುವೆ ವಾಹನ ಪಲ್ಟಿ : ಹಲವರಿಗೆ ಗಾಯ : ಆಸ್ಪತ್ರೆಗೆ ದಾಖಲು..!!!

    ಶ್ರೀವರ ಯುವಕ ಮಂಡಲ ಅಧ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

    ಶ್ರೀವರ ಯುವಕ ಮಂಡಲ ಅಧ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ರೈಲಿನ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ..!!

    ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

    ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

    ಕಾರ್ ಮಿರರ್ ಒಡೆದಿದ್ದಕ್ಕೆ  ಬೈಕ್‌ ಸವಾರನ ಹತ್ಯೆ..!!!

    ಕಾರ್ ಮಿರರ್ ಒಡೆದಿದ್ದಕ್ಕೆ ಬೈಕ್‌ ಸವಾರನ ಹತ್ಯೆ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೀಡೆ

ಜೀವನಾಧಾರಿತ ಚಿತ್ರಕ್ಕೆ ಗಂಗೂಲಿ ಗ್ರೀನ್​ಸಿಗ್ನಲ್; ‘ದಾದಾಗಿರಿ’ ಪಾತ್ರ ಮಾಡ್ತಿರೋರು ಯಾರು ಗೊತ್ತಾ..?

July 14, 2021
in ಕ್ರೀಡೆ, ರಾಷ್ಟ್ರೀಯ
0
ಜೀವನಾಧಾರಿತ ಚಿತ್ರಕ್ಕೆ ಗಂಗೂಲಿ ಗ್ರೀನ್​ಸಿಗ್ನಲ್; ‘ದಾದಾಗಿರಿ’ ಪಾತ್ರ ಮಾಡ್ತಿರೋರು ಯಾರು ಗೊತ್ತಾ..?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಕೆಲ ದಿನಗಳ ಹಿಂದಷ್ಟೇ 49ನೇ ವಸಂತಕ್ಕೆ ಕಾಲಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್​​ ಗಂಗೂಲಿ, ಅಭಿಮಾನಿಗಳಿಗೆ ಗಿಫ್ಟ್​ ನೀಡೋಕೆ ಸಿದ್ಧರಾಗಿದ್ದಾರೆ. ಬಯೋಪಿಕ್​ನೊಂದಿಗೆ ಅಭಿಮಾನಿಗಳ ಮುಂದೆ ಬರಲು ದಾದಾ ನಿರ್ಧರಿಸಿದ್ದಾರಂತೆ. ಹಾಗಾದ್ರೆ ಗಂಗೂಲಿ ಪಾತ್ರ ಮಾಡೋದ್ಯಾರು..? ಸಿದ್ಧತೆ ಹೇಗೆ ನಡೀತಾ ಇದೆ.? ಇಲ್ಲಿದೆ ನೋಡಿ ಇನ್​ಸೈಡ್​​ ಡಿಟೇಲ್ಸ್​​.

Advertisement
Advertisement
Advertisement

ಮಾಸ್ಟರ್​​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​​, ಕೂಲ್​ ಕ್ಯಾಪ್ಟನ್​ ಎಮ್ಎಸ್​​ ಧೋನಿ, ಮೊಹಮದ್​ ಅಜರುದ್ದೀನ್​ ಈ ಮೂವರು ದಿಗ್ಗಜರ ಬಯೋಪಿಕ್​ಗಳು ಈಗಾಗಲೇ ತೆರೆಗೆ ಅಪ್ಪಳಿಸಿವೆ. ಇದೀಗ ಮತ್ತೋರ್ವ ಮಾಜಿ ನಾಯಕ, ಅಭಿಮಾನಿಗಳ ನೆಚ್ಚಿನ ಸೌರವ್​ ಗಂಗೂಲಿಯ ಬಯೋಪಿಕ್,​ ತೆರೆಗೆ ಬರಲಿದೆ ಅನ್ನೋ ಸುದ್ದಿ ಹೊರಬಿದ್ದಿದೆ. ಇದಕ್ಕೆ ಗಂಗೂಲಿ ಕೂಡ ಗ್ರೀನ್​ ಸಿಗ್ನಲ್​ ನೀಡಿದ್ದು, ರಣಬೀರ್​ ಕಪೂರ್​​ ದಾದಾ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಅನ್ನೋದು ಮೂಲಗಳ ಮಾಹಿತಿಯಾಗಿದೆ.

ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಗಂಗೂಲಿಗೆ ಅಗ್ರಸ್ಥಾನ. ನಾಯಕನಾಗಿ, ಆಟಗಾರನಾಗಿ ಬೆಂಗಾಲ್​ ಟೈಗರ್​ ನೀಡಿದ ಸಾಧನೆಯನ್ನ ಅಲ್ಲಗಳೆಯುವಂತಿಲ್ಲ. ಮ್ಯಾಚ್​ ಫಿಕ್ಸಿಂಗ್​ ಭೂತ ಭಾರತೀಯ ಕ್ರಿಕೆಟ್​​ಗೆ ಮಂಕು ಬಡಿಸಿದ್ದ ಕಾಲದಲ್ಲಿ ನಾಯಕನ ಹೊಣೆ ಹೊತ್ತ ದಾದಾ, ತಂಡವನ್ನ ಯಶಸ್ಸಿನೆಡೆಗೆ ಮುನ್ನಡೆಸಿದ್ದು ಎಂದಿಗೂ ವಿಶಿಷ್ಠ ಸಾಧನೆಯೇ ಸರಿ. ವಿದೇಶಗಳಲ್ಲಿ ತಂಡವನ್ನ ಗೆಲ್ಲಿಸಿದ್ದು, ಇಂಗ್ಲೆಂಡ್​​ ವಿರುದ್ಧ ಲಾರ್ಡ್ಸ್​​ ಅಂಗಳದಲ್ಲಿ ನಾಟ್​ವೆಸ್ಟ್​ ಸರಣಿ ಜಯಿಸಿದ್ದು, 2002ರ ಚಾಂಪಿಯನ್ಸ್​ ಟ್ರೋಫಿಯ ಗೆಲುವು, ದಾದಾ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.

Advertisement
Advertisement

ಓರ್ವ ಬ್ಯಾಟ್ಸ್​​ಮನ್​ ಆಗಿ ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​​ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್​ಗಳನ್ನ ಸಿಡಿಸಿದ ಸಾಧನೆಯನ್ನೂ ಗಂಗೂಲಿ ಮಾಡಿದ್ದಾರೆ. ಇಷ್ಟೇ ಅಲ್ಲ.. ಬಂಗಾಳ ಕ್ರಿಕೆಟ್​ ಅಸೋಷಿಯೇಶನ್​ನ ಅಧ್ಯಕ್ಷರಾಗಿ, ಸದ್ಯ ಬಿಸಿಸಿಐನ ಅಧ್ಯಕ್ಷರಾಗಿ ಉತ್ತಮ ಆಡಳಿತಗಾರ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.

ಇಷ್ಟೇ ಸಾಧನೆಗಳೊಂದಿಗೆ ರಾಜ ಮನೆತನದಿಂದ ಬಂದ ಗಂಗೂಲಿ, ಕಾಂಟ್ರವರ್ಸಿಗಳಿಂದಲೂ ಸದ್ದು ಮಾಡಿದ್ದಾರೆ. ಗ್ರೇಗ್​ ಚಾಪೆಲ್​ ಜೊತೆಗಿನ ರಿಫ್ಟ್​​, ಆಟಗಾರರಿಗೆ ಡ್ರಿಂಕ್ಸ್​​ ತೆಗೆದುಕೊಂಡು ಹೋಗಲು ನಿರಾಕರಿಸಿದ್ದು, ಕಮ್​ಬ್ಯಾಕ್​ಗಾಗಿ ಮಾಡಿದ ಸರ್ಕಸ್..​​​ ಹೀಗೆ ಹಲವು ವಿಚಾರಗಳಲ್ಲಿ ಗಂಗೂಲಿ ಹೆಡ್​ ಲೈನ್​ ಸ್ಟೋರಿ ಕೂಡ ಆಗಿದ್ದಾರೆ. ಹೀಗಾಗಿ ಗಂಗೂಲಿ ಬಯೋಪಿಕ್​ ಯಾವೆಲ್ಲಾ ಅಂಶಗಳನ್ನ ಹೊಂದಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

https://youtu.be/2gcsL8AdQd4

Advertisement
Advertisement
Previous Post

ಸುಬ್ರಹ್ಮಣ್ಯ: ಭಾರೀ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ

Next Post

ಮಣಿಪಾಲ: ರೈಲು ಪ್ರಯಾಣದ ವೇಳೆ ಲಕ್ಷಾಂತರ ರೂ. ಮೌಲ್ಯದ ಚಿನ್ನ ಕಳವು..!

OtherNews

ಪುತ್ತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು..!!
Featured

ಪುತ್ತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು..!!

August 15, 2025
ಬಂಟ್ವಾಳ: ಹೇಮಂತ್ ನಾಪತ್ತೆ ಪ್ರಕರಣ: 3ನೇ ದಿನವೂ ಪತ್ತೆಯಾಗದ ಸುಳಿವು..!!
Featured

ಬಂಟ್ವಾಳ: ಹೇಮಂತ್ ನಾಪತ್ತೆ ಪ್ರಕರಣ: 3ನೇ ದಿನವೂ ಪತ್ತೆಯಾಗದ ಸುಳಿವು..!!

July 31, 2025
(ಆ.10) : ವಿಟ್ಲದ ಅರಮನೆ ಗದ್ದೆಯಲ್ಲಿ ಕೆಸರ್ಡೊಂಜಿ ದಿನ: ಆಮಂತ್ರಣ ಪತ್ರಿಕೆ ಬಿಡುಗಡೆ..!!
ಕ್ರೀಡೆ

(ಆ.10) : ವಿಟ್ಲದ ಅರಮನೆ ಗದ್ದೆಯಲ್ಲಿ ಕೆಸರ್ಡೊಂಜಿ ದಿನ: ಆಮಂತ್ರಣ ಪತ್ರಿಕೆ ಬಿಡುಗಡೆ..!!

July 29, 2025
ವಿಟ್ಲ : ಜೋಗಿ ಯುವ ಬ್ರಿಗೇಡ್ ಇದರ 2 ನೇ ವರ್ಷದ ಕ್ರೀಡಾ ಸಂಗಮ : ಆಮಂತ್ರಣ ಪತ್ರಿಕೆ ಬಿಡುಗಡೆ..!!
ಕ್ರೀಡೆ

ವಿಟ್ಲ : ಜೋಗಿ ಯುವ ಬ್ರಿಗೇಡ್ ಇದರ 2 ನೇ ವರ್ಷದ ಕ್ರೀಡಾ ಸಂಗಮ : ಆಮಂತ್ರಣ ಪತ್ರಿಕೆ ಬಿಡುಗಡೆ..!!

July 23, 2025
ಪಡುಮಲೆ (ಜು.27) : ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ದ್ವಿತೀಯ ವರ್ಷದ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ..!!
ಕ್ರೀಡೆ

ಪಡುಮಲೆ (ಜು.27) : ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ದ್ವಿತೀಯ ವರ್ಷದ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ..!!

July 19, 2025
ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!
ಕ್ರೀಡೆ

ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

June 21, 2025

Leave a Reply Cancel reply

Your email address will not be published. Required fields are marked *

Recent News

ಧ್ರುವ ಸರ್ಜಾ ವಿರುದ್ಧ ಪೊಲೀಸ್ ಠಾಣೆಗೆ ದೂರು..!!

ಧ್ರುವ ಸರ್ಜಾ ವಿರುದ್ಧ ಪೊಲೀಸ್ ಠಾಣೆಗೆ ದೂರು..!!

October 30, 2025
ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಮದುವೆ ವಾಹನ ಪಲ್ಟಿ : ಹಲವರಿಗೆ ಗಾಯ : ಆಸ್ಪತ್ರೆಗೆ ದಾಖಲು..!!!

ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಮದುವೆ ವಾಹನ ಪಲ್ಟಿ : ಹಲವರಿಗೆ ಗಾಯ : ಆಸ್ಪತ್ರೆಗೆ ದಾಖಲು..!!!

October 30, 2025
ಶ್ರೀವರ ಯುವಕ ಮಂಡಲ ಅಧ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

ಶ್ರೀವರ ಯುವಕ ಮಂಡಲ ಅಧ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

October 30, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ರೈಲಿನ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ..!!

October 30, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page