ಕಾಪು,ಡಿ.20: ಸತ್ಯದ ತುಳುವೆರ್ ಉಡುಪಿ- ಮಂಗಳೂರು ಮತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಡಿ.20 ರಂದು ಪಾಂಗಾಳ ವಿದ್ಯಾವಧ೯ಕ ಶಾಲೆಯಲ್ಲಿ ರಕ್ತದಾನ ಶಿಬಿರದ ಉಧ್ಗಾಟನೆ , ಸಾಧಕರಿಗೆ ಸಮ್ಮಾನ ನಡೆಯಿತು. ರಾಷ್ಟೀಯ ಹಿಂದೂ ಜಾಗರಣಾ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಕಾಯ೯ಕ್ರಮ ಉದ್ಗಾಟಿಸಿದರು.
ಉಡುಪಿ ಜಿ.ಪಂ ಸದಸ್ಯೆ ಗೀತಾಂಜಲಿ ಸುವಣ೯ ಮುಖ್ಯ ಅತಿಥಿಯಾಗಿದ್ದರು ಸತ್ಯದ ತುಳುವೆರ್ ಸಂಘಟನೆಯ ಗೌರವ ಸಲಹೆಗಾರ ಕುಕಾ೯ಲು ಪಟ್ಟಾಚಾವಡಿ ದಿನೇಶ್ ಶೆಟ್ಟಿ ಕುಕಾ೯ಲು ಅಧ್ಯಕ್ಷತೆ ವಹಿಸಿದರು . ಇನ್ನಂಜೆ ಸಿ.ಎ ಬ್ಯಾಂಕ್ ಅಧ್ಯಕ್ಷ ರಾಜೇಶ್ ರಾವ್ ಪಾಂಗಾಳ ಸಾಮಾಜಿಕ ಕಾಯ೯ಕತ೯ ದೀಪು ಶೆಟ್ಟಿಗಾರ್ ಮಂಗಳೂರ್ ಪ್ರವೀಣ್ ವಾಲ್ಕೆ ಕಾಕ೯ಳ , ಬಜರಂಗದಳ ಸಂಚಾಲಕ ಮಿಥುನ್ ಕಲ್ಲಡ್ಕ ಹಿಂದೂ ಯುವಸೇನೆ ಮಂಗಳೂರು ಜಿಲ್ಲಾಧ್ಯಾಕ್ಷ ವೀರಪ್ಪ ನಿವ್ರತ್ತ ಯೋಧ ಗಿಲ್ಬಟ್ಟ್೯ ಬ್ರಿಗಾಂಝಾ, ಸುರೇಶ್ ರಾವ್ ಪಾಂಗಾಳ ರೋಟರಿ ಸಾಹಯಕ ಗವನ೯ರ್ ನವೀನ್ ಅಮೀನ್ ಶಂಕರಪುರ, ಸಾಯಿರಕ್ಷಿತ್ ನೊಂಡ, ಮಂಗಳೂರ್, ಲೋಕೇಶ್ ಕುಮಾರ್ ಮಂಗಳೂರು, ಅಶ್ವಿನ್ ಅಮೀನ್ ಕಾಪು , ಕಾಪು ಲೀಲಾಧರ ಶೆಟ್ಟಿ ಅತಿಥಿಗಳಾಗಿದ್ದರು.
ಸತ್ಯದ ತುಳುವೆರ್ ಸಂಘಟನೆಯ ಸಂಸ್ಥಾಪಕ ಶಿವಪ್ರಕಾಶ್ ಮಲ್ಪೆ , ಶ್ರೀಧರ ಶೆಟ್ಟಿಗಾರ್ , ಪ್ರವೀಣ್ ಬಂಗೇರ ಮಲ್ಪೆ, ಮೇಘಾ ಕೊಳಲಗಿರಿ, ಸುಧೀರ್ ಪೂಜರಿ ಕಾಕ೯ಳ, ರಂಜನ್ ಕುಮಾರ್ ಫಾರೆಸ್ಟ್ ಗೇಟ್ ಮೊದಲಾದವರು ಉಪಸ್ಥಿತರಿದ್ದರು. ಕಂಬಳ ಓಟಗಾರ ಶ್ರೀನಿವಾಸ ಗೌಡ ನಿರೂಪಕಿ ರೇಣುಕಾ ಕಣಿಯೂರು ,ರಕ್ತದಾನಿಗಳಾದ ದಿನೇಶ್ ಬಾಂಧವ್ಯ ಸಾಸ್ತಾನ, ರಾಯನ್ ಫೆನಾ೯ಂಡಿಸ್ ಕುಕಾ೯ಲು , ಚಂದ್ರಕಾಂತ ಲಕ್ಷ್ಮೀನಗರ, ಸತೀಶ್ ಸಾಲ್ಯಾನ್ ಮಣಿಪಾಲ , ರೋವಿನ್ ಪಾಲನ್ ಬಡನಿಡಿಯೂರು , ಗಿಡಮೂಲ ತ್ಯೆಲ ತಯಾರಕಿ ಆಶಾಲತಾ ಸೋನ್ಸ್, ಧೈವದ ಮಧ್ಯಸ್ತ ಸಂದೇಶ ಸುವಣ೯ , ಕರಾಟೆ ಪಟು ಮಾಣಿಕ್ ಅವರನ್ನು ಸಮ್ಮಾನಿಸಲಾಯಿತು .ಸತ್ಯದ ತುಳುವೆರ್ ಸಂಘಟನಯ ಸಂಸ್ಥಾಪಕರಾದ ಪ್ರವೀಣ್ ಕುಕಾ೯ಲು ಸ್ವಾಗತಿಸಿದರು . ಚೇತನ್ ಕುಕಾ೯ಲು ವಂದಿಸಿದರು . ಆದಿ ಉಡುಪಿ ಶಾಲೆಯ ಶಿಕ್ಷಕರಾದ ರಘರಾಮ ಕೋಟ್ಯನ್ ಕಾರ್ಯಕ್ರಮ ನಿರೂಪಿಸಿದರು.
ಸತ್ಯದ ತುಳುವೆರ್ ರಿ.ಉಡುಪಿ, ಮಂಗಳೂರು ದೀಪಾವಳಿ ವಿಶೇಷ ೨೦೨೦ಪ್ರಥಮ ವರ್ಷದ ಸೆಲ್ಫಿ ವಿಧ್ ಗೋಮಾತೆಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಮಿಥುನ್ ಪೂಜಾರಿ,ದ್ವೀತಿಯ ಗಗನ್ ಅರ್.ಎನ್. ಪನಂಬೂರು, ತೃತೀಯ ಪ್ರಸನ್ನ ಪೆರ್ಡೂರು, ಪನಂಬೂರು, ಪ್ರಸನ್ನಹಾಗೂ ಮೆಚ್ಚುಗೆ ಗಳಿಸಿದ ರತ್ನ ವಾಸು ಮೂಲ್ಯ ಕುರ್ಕಾಲ್, ಹರ್ಷಿತ್ ಕುಮಾರ್, ಪಡೀಲ್ ಮಂಗಳೂರು,ಮನೀಶ್, ಕುರ್ಕಾಲು, ಮನ್ಮಥ, ಕೊಕ್ಕಡ, ವಾನಿ ಶೆಟ್ಟಿ, ಬಾರ್ಕೂರು, ಪ್ರಶಾಂತ್ ಕೋಟ್ಯಾನ್, ಶಿರ್ಲಾ, ಪ್ರಜ್ವಲ್ ಕೆ.ವಿ ಗೌಡ, ಯಕ್ಷ ಪ್ರತಿಭೆ ಉಜಿರೆ, ಅನ್ಯ ನಾಯಕ್, ಅತ್ರಾಡಿ, ಸಂದೇಶ್, ಕೊಯಿಲ, ಅಜಿತ್, ಉಡುಪಿ*ವಿಶೇಷ :* ಪ್ರಥಮ, ದ್ವಿತೀಯ, ತ್ರಿತೀಯ ವಿಜೇತರಿಗೆ ಸನ್ಮಾನ ಪತ್ರದೊಂದಿಗೆ ಬೆಳ್ಳಿಯ ದನ ಮತ್ತು ಕರುವಿನ ಮೂರ್ತಿ ಯನ್ನು ನೀಡಲಾಯಿತು.